ವಾಶಿಂಗ್‌ ಮಶೀನ್‌ ಸ್ವಿಚ್‌ ಹಾಕುವಾಗ ಗೃಹಿಣಿ ಸಾವು, ಇದು ಕೊಲೆ ಎಂದು ಆರೋಪಿಸಿದ ಪೋಷಕರು

5 months ago

37

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ವಾಶಿಂಗ್‌ ಮಶೀನ್‌ ಬಳಸುವಾಗ ವಿದ್ಯುತ್‌ ಸ್ಪರ್ಶಿಸಿ ಗೃಹಿಣಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗೌಡಹಳ್ಳಿಯಲ್ಲಿ ನಡೆದಿದೆ. ಮೂವತ್ತು ವರ್ಷದ ಸುಜಾತ ಮೃತರು. ಮಗಳನ್ನು ಗಂಡನ ಮನೆಯಲ್ಲಿ ಕೊಲೆ ಮಾಡಲಾಗಿದೆ. ಇದು ಆಕಸ್ಮಿಕ ಅಲ್ಲ ಎಂದು ಸುಜಾತ ಪೋಷಕರು ಆರೋಪಿಸಿದ್ದಾರೆ. ಬೆಳಗ್ಗೆ ಬಟ್ಟೆ ತೊಳೆಯೋದಕ್ಕೆ ಸುಜಾತ ಸ್ವಿಚ್‌ ಹಾಕುತ್ತಿದ್ದಂತೆಯೇ ಶಾಕ್‌ ಹೊಡೆದು ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಸುಜಾತಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಸುಜಾತಾ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ತುಮಕೂರು ನಿವಾಸಿಗಳಾದ […] The post ವಾಶಿಂಗ್‌ ಮಶೀನ್‌ ಸ್ವಿಚ್‌ ಹಾಕುವಾಗ ಗೃಹಿಣಿ ಸಾವು, ಇದು ಕೊಲೆ ಎಂದು ಆರೋಪಿಸಿದ ಪೋಷಕರು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಕಲ್ಮಾ ಪಠಿಸಲ್ಲ ಎಂದ ಸೆಕ್ಯುರಿಟಿಗೆ ಚಾಕುವಿನಿಂದ ಇರಿತ: ಆರೋಪಿ ಅರೆಸ್ಟ್
Next Article
ಪಂಜಾಬ್ ಗೆ ಪ್ರಭಸಿಮ್ರನ್, ಸ್ಟೋಯ್ನಿಸ್ ಬಲ: ರಾಜಸ್ಥಾನ್​ ಗೆಲುವಿಗೆ 223 ರನ್​ಗಳ ಟಾರ್ಗೆಟ್

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment