ಅಲ್ಪಸಂಖ್ಯಾತ ಮುಖಂಡರ ಉಚ್ಚಾಟನೆಗೆ ಅಲ್ಪಸಂಖ್ಯಾತರ ಜಾಗೃತಿ ವೇದಿಕೆ ತೀವ್ರ ಖಂಡನೆ

5 months ago

50

0

ದಾವಣಗೆರೆ: ಹಿರಿಯ ಮುತ್ಸದ್ದಿ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರಿರುವ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡಬೇಕೆಂಬ ನ್ಯಾಯಸಮ್ಮತ ಆಗ್ರಹವನ್ನು ಕಡೆಗಣಿಸಿರುವುದು ಹಾಗೂ ಈ ಕುರಿತು ಧ್ವನಿ ಎತ್ತಿದ ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಿರುವುದು ಅತ್ಯಂತ ದುರದೃಷ್ಟಕರ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಜಾಗೃತಿ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ. ಚುನಾವಣಾ ಘೋಷಣೆಗೂ ಮೊದಲು ನಡೆದ ಜಾಗೃತಿ ಸಮಾರಂಭಗಳಲ್ಲಿ ಮುಸ್ಲಿಂ, ಕುರುಬ, ಪಂಚಮಸಾಲಿ ಅಥವಾ ಮರಾಠ ಸಮುದಾಯದ ಅಭ್ಯರ್ಥಿಗೆ ಟಿಕೆಟ್ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಯುಪಿಎಸ್ಸಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಮೂಡಿಸಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
Next Article
ಪ್ರತಿ ಹನಿ ನೀರೂ ಅಮೂಲ್ಯ, ಮಿತವಾಗಿ ಬಳಸಿ : ಜಿ.ಎಂ.ಗಂಗಾಧರಸ್ವಾಮಿ ಸಲಹೆ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment