ಬಾಗಲಕೋಟೆಯಲ್ಲಿ ಗೆದ್ದು ಬೀಗಿದ ಉಮೇಶ್‌ ಮೇಟಿ, ಸಂಭ್ರಮಾಚರಣೆ ಜೋರು

5 months ago

38

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಾಗಲಕೋಟೆಯ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಮೇಟಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬರೋಬ್ಬರಿ 21,866 ಮತಗಳ ಅಂತರದಿಂದ ಮೇಟಿ ಗೆಲುವು ಸಾಧಿಸಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್‌ ಸಂಭ್ರಮಾಚರಣೆ ಆರಂಭಿಸಿದೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ 76,075 ಮತ ಪಡೆದರೆ, ಉಮೇಶ್‌ ಮೇಟಿ 87,941 ಮತಗಳನ್ನು ಪಡೆದು ಗೆಲುವು ಆಚರಿಸಿದ್ದಾರೆ. The post ಬಾಗಲಕೋಟೆಯಲ್ಲಿ ಗೆದ್ದು ಬೀಗಿದ ಉಮೇಶ್‌ ಮೇಟಿ, ಸಂಭ್ರಮಾಚರಣೆ ಜೋರು appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಈ ಥರ ಆಗತ್ತೆ ಅಂದ್ಕೊಂಡೇ ಇರಲಿಲ್ಲ, ತಮಿಳುನಾಡಿನಲ್ಲಿ ಹೊಸ ಯುಗಾರಂಭ ಎಂದ ಡಿಕೆಶಿ
Next Article
DAY – 58 : Insta 75 Days Revision Plan-2026 : SCIENCE & TECHNOLOGY

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment