ಮಂಡ್ಯ ವಿ.ವಿ ಪ್ರಭಾರ ಕುಲಪತಿ ನೇಮಕ ಕಾನೂನು ಬಾಹಿರ : ಮರಿತಿಬ್ಬೇಗೌಡ

5 months ago

44

0

ಮಂಡ್ಯ ವಿವಿಯ ಪ್ರಭಾರ ಕುಲಪತಿಗಳ ನೇಮಕ ಕಾನೂನು ಬಾಹಿರವಾಗಿದ್ದು ಅವರನ್ನು ವಜಾಗೊಳಿಸಿ, ವಿವಿಯಲ್ಲಿ ನಡೆಸಿರುವ ಭ್ರಷ್ಟಾಚಾರ ಸಂಬಂಧ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ವಹಿಸಬೇಕೆಂದು ವಿಧಾನ ಪರಿಷತ್ ಮಾಜಿ ಸಭಾಪತಿ ಮರಿತಿಬ್ಬೇಗೌಡ ಆಗ್ರಹಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಬಾಲಕರ ಮಹಾವಿದ್ಯಾಲಯದಲ್ಲಿ ವಿಶ್ವವಿದ್ಯಾಲಯ ಆರಂಭಗೊಂಡು ೭ ವರ್ಷಗಳು ಕಳೆದಿವೆ. ಆರಂಭಗೊಂಡ ದಿನದಿಂದ ಮೈಸೂರು ವಿವಿಯ ಎಲ್ಲ ಹಕ್ಕುಗಳನ್ನು ಕಳೆದುಕೊಂಡಿದೆ ಎಂದರು. ಯುಜಿಸಿ ನಿಯಮಾನುಸಾರ ಇದುವರೆಗೂ ಮಂಡ್ಯ ವಿವಿಗೆ ತನ್ನದೇ ಆದ ಶಾಸನಗಳನ್ನು ಮಾಡಿಕೊಳ್ಳದೇ, ಅವುಗಳನ್ನು […] The post ಮಂಡ್ಯ ವಿ.ವಿ ಪ್ರಭಾರ ಕುಲಪತಿ ನೇಮಕ ಕಾನೂನು ಬಾಹಿರ : ಮರಿತಿಬ್ಬೇಗೌಡ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಶೃಂಗೇರಿ | ಬಿಜೆಪಿಯವರು ಅಂಚೆ ಮತಪತ್ರಗಳನ್ನು ತಿದ್ದಿದ್ದಾರೆ : ಸಿಎಂ ಸಿದ್ದರಾಮಯ್ಯ
Next Article
ಅಟ್ರಾಸಿಟಿ ಪ್ರಕರಣದ ಸಂತ್ರಸ್ತರಿಂದ ಹಣ ಲಪಟಾಯಿಸಲು ಹುನ್ನಾರ : ಕ್ರಮಕ್ಕೆ ಆಗ್ರಹ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment