ಕುಡಿದ ಮತ್ತಿನಲ್ಲಿ ಯುವಕನ ಹುಚ್ಚಾಟ: ರಾಜಕಾಲುವೆ ಮೇಲೇರಿ ಸಾಯ್ತೀನಿ ಎಂದು ಹೈಡ್ರಾಮಾ

5 months ago

44

0

ಬೆಂಗಳೂರು, ಮೇ.5: ಬೆಂಗಳೂರಿನ ಉತ್ತರಹಳ್ಳಿ ಪ್ರದೇಶದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಾಜಕಾಲುವೆಯ ಗ್ರಿಲ್ ಹತ್ತಿ ಹುಚ್ಚಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಹೈಡ್ರಾಮಾ ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯರು ಮತ್ತು ಪ್ರಯಾಣಿಕರು ತಕ್ಷಣ ಯುವಕನನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಯುವಕನ ಅಪಾಯಕಾರಿ ಹುಚ್ಚಾಟ ಉತ್ತರಹಳ್ಳಿ ಸಮೀಪದ ರಾಜಕಾಲುವೆಗೆ ಅಳವಡಿಸಲಾಗಿರುವ ಸುರಕ್ಷತಾ ಗ್ರಿಲ್ ಅನ್ನು ಯುವಕನೊಬ್ಬ ಹತ್ತಿದ್ದಾನೆ. ಅಲ್ಲಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಾ, ಕುಡಿದ ಮತ್ತಿನಲ್ಲೇ ಹೇಳಿದ್ದಾನೆ. […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
Job: ಇಂಡಿಯನ್ ನೇವಿ ಎಸ್ಎಸ್‌ಸಿ ಆಫೀಸರ್ ಹುದ್ದೆಗಳಿಗೆ ಭರ್ಜರಿ ನೇಮಕಾತಿ; ಇಂದೇ ಅರ್ಜಿ ಸಲ್ಲಿಸಿ!
Next Article
ಆಟವಾಡುತ್ತಿದ್ದ ಮಗುವನ್ನು ಕಚ್ಚಿಕೊಂಡು ಹೊತ್ತೊಯ್ದ ನಾಯಿ: ಸಿಸಿಟಿವಿಯಲ್ಲಿ ಬೆಚ್ಚಿಬೀಳಿಸುವ ದೃಶ್ಯ ಸೆರೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment