ಶತಕದ ಆಸೆಯಿಲ್ಲ, ತಂಡದ ಗೆಲುವೇ ಮುಖ್ಯ: ಸಂಜು ನಿಸ್ವಾರ್ಥ ಆಟಕ್ಕೆ ಫ್ಯಾನ್ಸ್ ಫಿದಾ!

5 months ago

41

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ 48ನೇ ಹಣಾಹಣಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವಿನ ಹಿಂದೆ ಕೇರಳದ ಸ್ಫೋಟಕ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಅಜೇಯ ಆಟದ ಶಕ್ತಿಯಿದೆ. ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ತಂಡ ನೀಡಿದ್ದ 156 ರನ್‌ಗಳ ಸಾಧಾರಣ ಗುರಿಯನ್ನು ಸಿಎಸ್‌ಕೆ ಸಂಜು ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 17.3 ಓವರ್‌ಗಳಲ್ಲಿ ತಲುಪಿತು. ಕೇವಲ 52 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್ […] The post ಶತಕದ ಆಸೆಯಿಲ್ಲ, ತಂಡದ ಗೆಲುವೇ ಮುಖ್ಯ: ಸಂಜು ನಿಸ್ವಾರ್ಥ ಆಟಕ್ಕೆ ಫ್ಯಾನ್ಸ್ ಫಿದಾ! appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ಹಾಯಾಗಿ ಸ್ನಾನ ಮಾಡ್ತಿದ್ದ ಯುವತಿಯ ವಿಡಿಯೋ ಮಾಡಿಕೊಂಡ ಅಪರಿಚಿತ, ದೂರು ದಾಖಲು
Next Article
ಸೋತ ಬೆನ್ನಲ್ಲೇ ಅಕ್ಷರ್ ಪಟೇಲ್ ‘ಮ್ಯಾಥ್ಸ್ ಮಿಸ್ಟೇಕ್’: ಪ್ಲೇಆಫ್ ಲೆಕ್ಕಾಚಾರದಲ್ಲಿ ಎಡವಟ್ಟು!

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment