ಬನ್ನೇರುಘಟ್ಟದಲ್ಲಿ ಅನಾರೋಗ್ಯದಿಂದಾಗಿ ಹೆಣ್ಣು ಜಿರಾಫೆ ಶಿವಾನಿ ಸಾ*ವು

5 months ago

34

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಅನಾರೋಗ್ಯದಿಂದಾಗಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹೆಣ್ಣು ಜಿರಾಫೆಯೊಂದು ಮೃತಪಟ್ಟಿದೆ. ಮೂರು ವರ್ಷದ ಜಿರಾಫೆ ಶಿವಾನಿ ಅನಾರೋಗ್ಯದಿಂದಾಗಿ ಮೃತಪಟ್ಟಿದೆ. ಕೆಲವು ದಿನಗಳಿಂದ ಶಿವಾನಿ ಆಹಾರವನ್ನೂ ಸೇವಿಸುತ್ತಿರಲಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಶಿವಾನಿ ಜಿರಾಫೆ ಕಳೆದ ಕೆಲ ದಿನಗಳಿಂದ ಆಕ್ಟೀವ್‌ ಆಗಿರ ಇರಲಿಲ್ಲ. ಅದಕ್ಕೆ ಕರುಳಿಗೆ ಸಂಬಂಧಿಸಿದ ಸಮಸ್ಯೆ ಆಗಿತ್ತು. ಅಂತಿಮವಾಗಿ ಕರುಳು ಸುತ್ತಿಕೊಂಡು ರಕ್ತಪರಿಚಲನೆ ಆಗದೇ ಜಿರಾಫೆ ಮೃತಪಟ್ಟಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜನರು ಪ್ರಮುಖವಾಗಿ ಈ ಶಿವಾನಿ ಜಿರಾಫೆಯನ್ನು ನೋಡಿ ಖುಷಿ […] The post ಬನ್ನೇರುಘಟ್ಟದಲ್ಲಿ ಅನಾರೋಗ್ಯದಿಂದಾಗಿ ಹೆಣ್ಣು ಜಿರಾಫೆ ಶಿವಾನಿ ಸಾ*ವು appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.