ದೇಶವಾಳಲು ಮೋದಿಗೆ ಆಗಲ್ಲ: ಆರ್ಥಿಕ ತಜ್ಞರನ್ನ ದೇಶದ ಪ್ರಧಾನಿ ಮಾಡಲಿ- ಬಸವರಾಜ ರಾಯರೆಡ್ಡಿ

5 months ago

46

0

ಕೊಪ್ಪಳ,ಮೇ,16,2026 (www.justkannada.in): ಪ್ರಧಾನಿ ನರೇಂದ್ರ ಮೋದಿಗೆ ದೇಶವಾಳಲು ಆಗುವುದಿಲ್ಲ. ಹೀಗಾಗಿ ಯಾರಾದರೂ ಅರ್ಥಿಕ ತಜ್ಞರನ್ನ ದೇಶದ ಪ್ರಧಾನಿ ಆಗಿ ಮಾಡಲಿ ಎಂದು ಶಾಸಕ ಬಸವರಾಜ ರಾಯರೆಡ್ಡಿ ಆಗ್ರಹಿಸಿದರು. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಕುರಿತು ಮಾತನಾಡಿದ ಶಾಸಕ ಬಸವರಾಜ ರಾಯರೆಡ್ಡಿ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳಕ್ಕೆ ಯುದ್ದ ಕಾರಣ ಅಲ್ಲ. ಯುದ್ದಕ್ಕೂ ದರ ಹೆಚ್ಚಳಕ್ಕೂ ಸಂಬಂಧವೇ ಇಲ್ಲ ಆರ್ಥಿಕ ಹಿನ್ನೆಡೆಯಿಂದ ದರ ಹೆಚ್ಚಳ.  ಮೋದಿಗೆ ನೈತಿಕತೆ ಇಲ್ಲ. ದೇಶ ನಡೆಸಲು ಆಗುವುದಿಲ್ಲ ರಾಜೀನಾಮೆ ಕೊಟ್ಟು ಬೇರೆ ಯಾರಿಗೂದರೂ […] The post ದೇಶವಾಳಲು ಮೋದಿಗೆ ಆಗಲ್ಲ: ಆರ್ಥಿಕ ತಜ್ಞರನ್ನ ದೇಶದ ಪ್ರಧಾನಿ ಮಾಡಲಿ- ಬಸವರಾಜ ರಾಯರೆಡ್ಡಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಕದಡುವ ಭಾವನೆಗಳು ಮತ್ತು ವಾಸ್ತವ………
Next Article
ಇದು ಜಿಗಣೆ ಸರ್ಕಾರ: ಜನರಿಗೆ ಮಾಡಿದ ಮೋಸವೇ ಸಾಧನೆನಾ?  ಛಲವಾದಿ ನಾರಾಯಣಸ್ವಾಮಿ ಕಿಡಿ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment