ಉಡುಪಿ, ದಕ್ಷಿಣ ಕನ್ನಡ- ಗಾಳಿ ಮಳೆ ಸಾಧ್ಯತೆ

5 months ago

40

0

ಉಡುಪಿ, ಮೇ 19: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವೆಡೆ ಮೇ 20 ರಿಂದ 23 ರವರೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಈ ಅವಧಿಯಲ್ಲಿ ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. The post ಉಡುಪಿ, ದಕ್ಷಿಣ ಕನ್ನಡ- ಗಾಳಿ ಮಳೆ ಸಾಧ್ಯತೆ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಎಂ.ಜಿ. ಎಂ. ಸಂಧ್ಯಾ ಕಾಲೇಜು: ವಾರ್ಷಿಕೋತ್ಸವ ಸಂಪನ್ನ
Next Article
ನಿನ್ನೆ ಮೊನ್ನೆ ಹುಟ್ಟಿದ ಕಾಂಗ್ರೆಸ್ಸಿಗರಿಂದ ಮೋದಿಜೀ ಟೀಕೆ | ಸಂಸದ ಗೋವಿಂದ ಕಾರಜೋಳ ಖಂಡನೆ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment