ಬೆಂಗಳೂರಿನಲ್ಲಿ ‘ಜನಮುಖಿ ಸಾಹಿತ್ಯ’ ರಾಜ್ಯಮಟ್ಟದ ಕಾರ್ಯಾಗಾರ: ಯುವ ಬರಹಗಾರರಿಗೆ ಆಹ್ವಾನ

4 months ago

48

0

ಬೆಂಗಳೂರು (ದಿನಮಾನ ವರದಿ): ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಸೌಹಾರ್ದ ಕರ್ನಾಟಕ ಸಂಘಟನೆಯ ಜಂಟಿ ಆಶ್ರಯದಲ್ಲಿ ಮೇ 30 ಮತ್ತು 31ರಂದು ಯುವ ಬರಹಗಾರರಿಗಾಗಿ ‘ಜನಮುಖಿ ಸಾಹಿತ್ಯ’ ಕುರಿತ ರಾಜ್ಯಮಟ್ಟದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಆವರಣದಲ್ಲಿರುವ ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್‌ನ ‘ಚನ್ನಬಸವಪ್ಪ ಸಭಾಂಗಣ’ದಲ್ಲಿ ಈ ಎರಡು ದಿನಗಳ ಕಾರ್ಯಾಗಾರ ನಡೆಯಲಿದೆ. ಒಟ್ಟು 200 ಯುವ ಬರಹಗಾರರಿಗೆ ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನಾಡಿನ ಹೆಸರಾಂತ ಹಾಗೂ ಹಿರಿಯ ಸಾಹಿತಿಗಳು ಈ ಕಾರ್ಯಾಗಾರದಲ್ಲಿ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ನಗರದ ವಿವಿಧ ಪ್ರದೇಶಗಳಲ್ಲಿ ಬೆ.10 ರಿಂದ ಸಂಜೆ 4 ಗಂಟೆಯವರೆಗೂ ವಿದ್ಯುತ್ ವ್ಯತ್ಯಯ
Next Article
ಕಾಂಗ್ರೆಸ್ ನಿಂದ SC, ST ಕಡೆಗಣನೆ: ಹಿಂದುಳಿದ ವರ್ಗಕ್ಕೆ ನಿರಂತರ ಅನ್ಯಾಯ-ಶ್ರೀರಾಮುಲು

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment