ಬಿಜೆಪಿಯನ್ನು ಹಿಂದಿಕ್ಕಿದ ‘ಕಾಕ್ರೋಚ್ ಜನತಾ ಪಾರ್ಟಿ’ : ಸಿಜೆಪಿ ಜನಪ್ರಿಯತೆಗೆ ಬೆಚ್ಚಿಬಿದ್ದ ಕೇಂದ್ರ ಸರ್ಕಾರದಿಂದ ‘ಎಕ್ಸ್’ ಖಾತೆ ಮೇಲೆ ನಿರ್ಬಂಧ

5 months ago

54

0

ಇನ್‌ಸ್ಟಾಗ್ರಾಮ್‌ನಲ್ಲಿ ಆಡಳಿತರೂಢ ಭಾರತೀಯ ಜನತಾ ಪಾರ್ಟಿಯನ್ನು (ಬಿಜೆಪಿ) ಹಿಂದಿಕ್ಕಿ, ಕೇವಲ ಐದು ದಿನಗಳಲ್ಲಿ ಬರೋಬ್ಬರಿ 1 ಕೋಟಿಗೂ ಹೆಚ್ಚು ಫಾಲೋವರ್ಸ್ ಸಂಪಾದಿಸಿ ಸಂಚಲನ ಮೂಡಿಸಿದ್ದ ಯುವಜನರ ವಿಡಂಬನಾತ್ಮಕ ಆಂದೋಲನ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಎಕ್ಸ್ ಖಾತೆಯನ್ನು ಗುರುವಾರ ಭಾರತದಲ್ಲಿ ನಿರ್ಬಂಧಿಸಲಾಗಿದೆ. ​ನಿರುದ್ಯೋಗ ಹಾಗೂ ವ್ಯವಸ್ಥೆಯ ಮೇಲಿನ ಹತಾಶೆಯಿಂದ ಹುಟ್ಟಿಕೊಂಡ ಈ ಡಿಜಿಟಲ್ ಅಭಿಯಾನವು ಅತಿ ಕಡಿಮೆ ಅವಧಿಯಲ್ಲಿ ರಾಷ್ಟ್ರಮಟ್ಟದ ಗಮನ ಸೆಳೆದಿತ್ತು. ​ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿ ಅಧಿಕೃತ ಖಾತೆಯು 87 ಲಕ್ಷ ಫಾಲೋವರ್ಸ್ […] The post ಬಿಜೆಪಿಯನ್ನು ಹಿಂದಿಕ್ಕಿದ ‘ಕಾಕ್ರೋಚ್ ಜನತಾ ಪಾರ್ಟಿ’ : ಸಿಜೆಪಿ ಜನಪ್ರಿಯತೆಗೆ ಬೆಚ್ಚಿಬಿದ್ದ ಕೇಂದ್ರ ಸರ್ಕಾರದಿಂದ ‘ಎಕ್ಸ್’ ಖಾತೆ ಮೇಲೆ ನಿರ್ಬಂಧ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ವಿವಾದಿತ ಮಂಡ್ಯ ಜಿಲ್ಲಾ ಕುರುಬರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ
Next Article
ಮೇ 23 ರಂದು ಭಾರತೀ ಕಾಲೇಜಿನ ಪದವಿ ಪ್ರದಾನ ಸಮಾರಂಭ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment