ಕ್ರೂಸರ್‌- ಲಾರಿ ನಡುವೆ ಭೀಕರ ಅಪಘಾತ : ಒಂದೇ ಕುಟುಂಬದ ಐದು ಮಂದಿ ದುರ್ಮ*ರಣ

4 months ago

29

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಲಬುರಗಿಯ ಚಿತ್ತಾಪೂರ ತಾಲೂಕಿನ ಲಾಡ್ಲಾಪೂರ ಬಳಿ ಕ್ರೂಸರ್‌ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದು ಕುಟುಂಬದ ಐದು ಮಂದಿ ಮೃತಪಟ್ಟಿದ್ದಾರೆ. ಯಾದಗಿರಿಯ ಆಸ್ಪತ್ರೆಗೆ ಹೋಗಿದ್ದ ಕುಟುಂಬದವರು ಮನೆಗೆ ವಾಪಾಸಾಗುವಾಗ ಅಪಘಾತ ಸಂಭವಿಸಿದೆ. ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಾಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂಗಳಗಿ ಗ್ರಾಮದ ತೋಲುಸಾಬ್‌ ಕ್ಯಾಶ್ವಾರ್‌, ಹುಸೇನ್‌ ಶಾ, ಮೈಬೂಬ್‌ ಅಲಿ, ರಸೂಲ್‌ ಬೀ, ಫಾತೀಮಾ ಅಲಿ ಮೃತರು. ಲಾಡ್ಲಾಪುರ ಗ್ರಾಮದ ಹೆದ್ದಾರಿ ಬಳಿ ಹೋಗುತ್ತಿದ್ದ ಕ್ರೂಸ್‌ಗೆ […] The post ಕ್ರೂಸರ್‌- ಲಾರಿ ನಡುವೆ ಭೀಕರ ಅಪಘಾತ : ಒಂದೇ ಕುಟುಂಬದ ಐದು ಮಂದಿ ದುರ್ಮ*ರಣ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
The Kali Night Frog
Next Article
ಉತ್ತರ ಭಾರತದಲ್ಲಿ ಉಸಿರುಗಟ್ಟಿಸುವ ವಾತಾವರಣ: ನಮ್ಮ ಗಾರ್ಡನ್ ಸಿಟಿಯಲ್ಲಿ ಮಾತ್ರ ನಿರಾಳ ಜೀವವಾಯು!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment