ನಮಗೆ ಗಿಲ್ಲಿ-ದಾಂಡು ಕೂಡ ಆಡೋಕೆ ಬರ್ತಿರ್ಲಿಲ್ಲ: ‘ವೈಭವ’ದ ಆಟಕ್ಕೆ ಬಿಗ್ ಬಿ ಫಿದಾ

4 months ago

49

0

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ 2026ರ ಫೈನಲ್ ಕನಸನ್ನು ಕಳೆದುಕೊಂಡಿದ್ದರೂ, ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ ಕೇವಲ ನಾಲ್ಕು ರನ್ ಅಂತರದಲ್ಲಿ ಶತಕ ತಪ್ಪಿಸಿಕೊಂಡ ವೈಭವ್, ಸೋಲಿನ ಬಳಿಕ ಭಾವುಕರಾದ ದೃಶ್ಯ ಅಭಿಮಾನಿಗಳ ಮನಸ್ಸು ಮುಟ್ಟಿದೆ. ಇದೀಗ ಅವರ ಪ್ರದರ್ಶನಕ್ಕೆ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 96 ರನ್‌ಗಳ ಸಿಡಿಲಬ್ಬರ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನದ ಇನ್ನಿಂಗ್ಸ್‌ಗೆ […] The post ನಮಗೆ ಗಿಲ್ಲಿ-ದಾಂಡು ಕೂಡ ಆಡೋಕೆ ಬರ್ತಿರ್ಲಿಲ್ಲ: ‘ವೈಭವ’ದ ಆಟಕ್ಕೆ ಬಿಗ್ ಬಿ ಫಿದಾ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ನಾವು ಅದೃಷ್ಟದಿಂದ ಪ್ಲೇ-ಆಫ್ಸ್ ತಲುಪಿಲ್ಲ! ನಾಯಕನ ವಿರುದ್ಧವೇ ತಿರುಗಿಬಿದ್ದ ಕೋಚ್ ಸಂಗಕ್ಕಾರ
Next Article
ಕರ್ನಾಟಕ SSLC ಪರೀಕ್ಷೆ-2 ಫಲಿತಾಂಶ ಪ್ರಕಟ: ಶೇ. 62 ರಷ್ಟು ವಿದ್ಯಾರ್ಥಿಗಳು ಪಾಸ್!

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment