ಸೂತಕದ ಹೇಳಿಕೆ ಚಲುವರಾಯಸ್ವಾಮಿಗೆ ಶೋಭೆ ತರುವುದಿಲ್ಲ : ಸುರೇಶ್ ಗೌಡ

4 months ago

31

0

ಮಂಡ್ಯ: ಸಚಿವ ಎನ್.ಚಲುವರಾಯಸ್ವಾಮಿ ಅವರು ಜೆಡಿಎಸ್ ಪಕ್ಷದ ವರಿಷ್ಠರ ಕುಟುಂಬದಲ್ಲಿ ಸೂತಕದ ಛಾಯೆ ಕಾಣುತ್ತಿದೆ ಎಂದು ಹೇಳಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಶಾಸಕ ಕೆ.ಸುರೇಶ್‌ಗೌಡ ಕಿಡಿಕಾರಿದರು. ಸುದ್ದಿಗೋಷ್ಟಿಯಲಿ ಮಾತನಾಡಿದ ಅವರು, ಅವರು ಯಾರನ್ನೋ ಮೆಚ್ಚಿಸುವ ಸಲುವಾಗಿ ನಮ್ಮ ಪಕ್ಷದ ವರಿಷ್ಟರ ಕುಟುಂಬದಲ್ಲಿ ಸೂತವಕಿದೆ ಎಂಬ ಕಿಡಿಗೇಡಿ ಹೇಳಿಕೆ ನೀಡಿದ್ದಾರೆ. ನಮ್ಮ ವರಿಷ್ಟರ ಬಗ್ಗೆ ಮಾತನಾಡಿದರೆ ದೊಡ್ಡ ವ್ಯಕ್ತಿಗಳಾಗುತ್ತೇವೆ ಎಂಬ ಭಾವನೆಯಲ್ಲಿ ಮಾತನಾಡಿರುವುದನ್ನು ಖಂಡಿಸಿದರು. ಸೂತಕದ ಛಾಯೆ ಮೂಡುವುದು ಒಂದು ಮನೆಯಲ್ಲಿ ಸಾವಾದಾಗ. ದೇವೇಗೌಡರ ಮನೆಯಲ್ಲಿ […] The post ಸೂತಕದ ಹೇಳಿಕೆ ಚಲುವರಾಯಸ್ವಾಮಿಗೆ ಶೋಭೆ ತರುವುದಿಲ್ಲ : ಸುರೇಶ್ ಗೌಡ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ನೀಡಿ ಶುಭ ಕೋರಿದ ಬಿ.ಆರ್.ರಾಮಚಂದ್ರ
Next Article
ಬಸಾಪುರ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೊಠಡಿ,ಆಟದ ಮೈದಾನ : ಶಾಸಕ ಸಮರ್ಥ್‌ ಶಾಮನೂರು

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment