ಒಂದು ಕಿಲೋಮೀಟರ್‌ ದೂರ ಅಷ್ಟೇ ಇದ್ರೆ ನಡೆದುಕೊಂಡೇ ಹೋಗಿ! ಮಾಲೀನ್ಯ ತಗ್ಗಿಸೋಕೆ ಜಿಬಿಎ ಪ್ಲಾನ್‌

4 months ago

36

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಧಾನಿ ಬೆಂಗಳೂರಿನಲ್ಲಿ ಮಾಲೀನ್ಯವನ್ನು ತಡೆಗಟ್ಟೋದಕ್ಕೆ ಜಿಬಿಎ ಹೊಸ ಪ್ಲಾನ್‌ ಒಂದನ್ನು ರೆಡಿ ಮಾಡಿದೆ. ಜೂನ್‌ ತಿಂಗಳಿನಲ್ಲಿ ಬರೀ ಒಂದು ಕಿಲೋಮೀಟರ್‌ ಅಷ್ಟೇ ದೂರ ಇರುವ ಸ್ಥಳಗಳಿಗೆ ಬಸ್‌, ಕ್ಯಾಬ್‌, ಆಟೋ, ಸ್ಕೂಟರ್‌ ಬಳಸದೇ ವಾಕ್‌ ಮಾಡಿ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹೇಳಿದೆ. ಈ ಅಭಿಯಾನಕ್ಕೆ ಒಂದು ಕಿಲೋಮೀಟರ್‌ ಚಾಲೆಂಜ್‌ ಎಂದು ಹೆಸರಿಡಲಾಗಿದೆ. ಒಂದು ಕಿಲೋಮೀಟರ್‌ ವ್ಯಾಪ್ತಿಯ ಸಂಚಾರಕ್ಕೆ ವಾಹನಗಳನ್ನು ಬಳಸದೇ ನಡೆದುಕೊಂಡು ಹೋಗೋದು ಅಭಿಯಾನದ ಏಕೈಕ ಉದ್ದೇಶ. ಈ ರೀತಿ ಚಾಲೆಂಜ್‌ […] The post ಒಂದು ಕಿಲೋಮೀಟರ್‌ ದೂರ ಅಷ್ಟೇ ಇದ್ರೆ ನಡೆದುಕೊಂಡೇ ಹೋಗಿ! ಮಾಲೀನ್ಯ ತಗ್ಗಿಸೋಕೆ ಜಿಬಿಎ ಪ್ಲಾನ್‌ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಇಂದು ಡಿ.ಕೆ. ಶಿವಕುಮಾರ್‌ ಜತೆ ಪ್ರಮಾಣವಚನ ಸ್ವೀಕರಿಸಲಿರುವ ಸಚಿವರ ಲಿಸ್ಟ್‌ ರಿಲೀಸ್‌?
Next Article
UPSC Prelims 2026 Pattern Change: Why the Paper Felt Unfair and What Aspirants Must Do Next

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment