ಕೆಲಸಕ್ಕೆ ಹೋಗುವಾಗ ಮೇಕಪ್‌ ಮಾಡಿಕೊಂಡು ಹೋಗ್ತಾಳೆ ಎಂದು ಪತ್ನಿಯ ಕತ್ತು ಸೀಳಿ ಕೊಂದ ಪತಿ

4 months ago

58

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಚೆನ್ನಾಗಿ ಮೇಕಪ್‌ ಮಾಡಿಕೊಂಡು, ಒಳ್ಳೊಳ್ಳೆ ಬಟ್ಟೆ ಹಾಕಿಕೊಂಡು ಆಫೀಸ್‌ಗೆ ಹೋಗ್ತಾಳೆ, ಅಲ್ಲಿ ಯಾರನ್ನೋ ಇಷ್ಟಪಡ್ತಿದ್ದಾಳೆ ಎಂದು ತಿಳಿದುಕೊಂಡು ಪತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಕೊಂದ ಘಟನೆ ಬೆಂಗಳೂರಿನ ಸೋಮನಹಳ್ಳಿಯಲ್ಲಿ ನಡೆದಿದೆ. 38 ವರ್ಷದ ಭಾಗ್ಯ ಬ್ಯೂಟಿ ಪಾರ್ಲರ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುವ ಪ್ರತೀ ಮಹಿಳೆಯೂ ತಮ್ಮನ್ನು ತಾವು ಸಿಂಗರಿಸಿಕೊಳ್ಳೋದು ಮಾಮೂಲಿ. ಆದರೆ ಪತಿ ಮಹದೇವ್‌ಗೆ ಈ ವಿಷಯ ಸಮಾಧಾನ ನೀಡುತ್ತಿರಲಿಲ್ಲ. ಮೇಕಪ್‌, ಹೊಸ ಹೊಸ ಬಟ್ಟೆ ಹಾಕ್ತಿದ್ದಾರೆ ಅಂದರೆ […] The post ಕೆಲಸಕ್ಕೆ ಹೋಗುವಾಗ ಮೇಕಪ್‌ ಮಾಡಿಕೊಂಡು ಹೋಗ್ತಾಳೆ ಎಂದು ಪತ್ನಿಯ ಕತ್ತು ಸೀಳಿ ಕೊಂದ ಪತಿ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಬಿಜೆಪಿಗೆ ಪಕ್ಷಕ್ಕೆ ಅಣ್ಣಾಮಲೈ ರಾಜೀನಾಮೆ, ಇಂದು ಮದ್ಯಾಹ್ನ ಲೈವ್​​ನಲ್ಲಿ ಕೊಡ್ತಾರ ಹೊಸ ಸುದ್ದಿ
Next Article
WTC ಫೈನಲ್ ತಲುಪಲು ಭಾರತಕ್ಕೆ ಇನ್ನೂ ಚಾನ್ಸ್ ಇದೆ: ಕೋಚ್ ಗಂಭೀರ್ ಲೆಕ್ಕಾಚಾರವೇನು?

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment