ಶಾಲೆ ಮುಂದೆ ಹೈಡ್ರಾಮಾ: ಕೇಸರಿ ಶಾಲು ಹಂಚಲು ಯತ್ನಿಸಿದ ಶಾಸಕ ಯತ್ನಾಳ್, ಬೆಂಬಲಿಗರು ಅರೆಸ್ಟ್

4 months ago

59

0

ಹೊಸದಿಗಂತ ವರದಿ ವಿಜಯಪುರ: ಹಿಜಾಬ್ ಗೆ ಅನುಮತಿ ನೀಡಿರುವ ಸರ್ಕಾರದ ಕ್ರಮ ವಿರೋಧಿಸಿ ನಗರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಂಚಲು ಯತ್ನಿಸಿದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ರನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು. ಶಾಲೆ ಬಳಿ ಬಿಗುವಿನ ವಾತಾವರಣ ನಗರದ ದರಬಾರ ಹೈಸ್ಕೂಲ್ ಕ್ರಾಸ್ ಬಳಿಯ ಸ್ಟೇಶನ್ ರಸ್ತೆಯಲ್ಲಿ ಕೇಸರಿ ಶಾಲು ಹಂಚಲು ಯತ್ನಿಸುತ್ತಿದ್ದ ಯತ್ನಾಳ್ ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ತಡೆದಿದ್ದು, ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ‘ಹಿಜಾಬ್‌ಗೆ ಅವಕಾಶವಿದ್ದರೆ ಕೇಸರಿಗೂ […] The post ಶಾಲೆ ಮುಂದೆ ಹೈಡ್ರಾಮಾ: ಕೇಸರಿ ಶಾಲು ಹಂಚಲು ಯತ್ನಿಸಿದ ಶಾಸಕ ಯತ್ನಾಳ್, ಬೆಂಬಲಿಗರು ಅರೆಸ್ಟ್ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಡಿಕೆಶಿ ದರ್ಬಾರ್ ಶುರು: ಸರ್ಕಾರಿ ಅಧಿಕಾರಿಗಳು 10 ಗಂಟೆಯೊಳಗೆ ಆಫೀಸ್ ನಲ್ಲಿರ್ಬೇಕು; ಸಿಎಂ ಖಡಕ್ ಸೂಚನೆ
Next Article
ರಾಜ್ಯಸಭಾ ಚುನಾವಣೆ: ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment