ಸತ್ಯ ಸಾಯಿ ಗುರುಕುಲದಲ್ಲಿ ವಿನೂತನ ಪರಿಸರ ದಿನಾಚರಣೆ

4 months ago

45

0

ಮಂಡ್ಯ: ಮಂಡ್ಯದ ಮಾರದೇವನಹಳ್ಳಿಯಲ್ಲಿ ಸ್ಥಾಪಿತವಾಗಿರುವ ಗುರುಕುಲ ಉಚಿತ ಶಿಕ್ಷಣ ಸಂಸ್ಥೆ ಶ್ರೀ ಸತ್ಯ ಸಾಯಿ ಶಾರದಾನಿಕೇತನದಲ್ಲಿ ವಿನೂತನವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ‘ವಿದ್ಯಾರ್ಥಿಗೊಂದು ಮರ’ ಪರಿಕಲ್ಪನೆಯಡಿ, ಹೊಸದಾಗಿ ಆರನೇ ತರಗತಿಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳು ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟರು. ತಾವು ನೆಟ್ಟ ಗಿಡವನ್ನು ಪ್ರತಿದಿನ ವಿದ್ಯಾರ್ಥಿಗಳೇ ನೀರೆರೆದು ಪೋಷಿಸುತ್ತಾರೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರೈಸುವ ವೇಳೆ ಈ ಗಿಡ ಮರವಾಗಿ ಬೆಳೆದು ನಿಲ್ಲುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಏಕ್ ಪೇಡ್ ಮಾ ಕೇ […] The post ಸತ್ಯ ಸಾಯಿ ಗುರುಕುಲದಲ್ಲಿ ವಿನೂತನ ಪರಿಸರ ದಿನಾಚರಣೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ದೆಹಲಿ | ಕೇಂದ್ರ ಶಿಕ್ಷಣ ಸಚಿವನ ರಾಜೀನಾಮೆಗೆ ಒತ್ತಾಯ ; ಕಾಕ್ರೋಚ್ ಜನತಾ ಪಾರ್ಟಿ ಹೋರಾಟಕ್ಕೆ ಹರಿದು ಬಂದ ಜನಸಾಗರ
Next Article
ದಾವಣಗೆರೆ|ಅಪ್ರಾಪ್ತ ಬಾಲಕಿ ಅಪಹರಣ,ಅತ್ಯಾಚಾರ:ಆರೋಪಿಗೆ 3 ವರ್ಷ ಜೈಲು ಶಿಕ್ಷೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment