ಖಾತೆ ಹಂಚಿಕೆ ಅಸಮಾಧಾನ: ದೆಹಲಿ ನಾಯಕರ ಕರೆಗೂ ಬಗ್ಗದ ರಾಮಲಿಂಗಾರೆಡ್ಡಿ; ಇಂದು ಅಂತಿಮ ನಿರ್ಧಾರ ಪ್ರಕಟ?

4 months ago

34

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡೇ ದಿನಗಳಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಮತ ತಾರಕಕ್ಕೇರಿದೆ. ಖಾತೆ ಹಂಚಿಕೆ ವಿಚಾರದಲ್ಲಿ ತೀವ್ರ ಅಸಮಾಧಾನಗೊಂಡಿರುವ ಹಿರಿಯ ನಾಯಕ ಹಾಗೂ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ಹೈಡ್ರಾಮಾ ಇಂದು ಕೂಡ ಮುಂದುವರಿದಿದೆ. ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರೆಡ್ಡಿ, ನನ್ನ ನಿರ್ಧಾರವನ್ನು ನಾನು ಈಗಾಗಲೇ ಹೈಕಮಾಂಡ್‌ಗೆ ತಿಳಿಸಿದ್ದೇನೆ, ಈಗ ಅವರೇನು ಮಾಡ್ತಾರೋ ನೋಡೋಣ ಎಂದು ನೇರ ಸವಾಲು ಹಾಕುವ ಮೂಲಕ ದೆಹಲಿ ನಾಯಕರಿಗೂ ನಡುಕ ಹುಟ್ಟಿಸಿದ್ದಾರೆ. […] The post ಖಾತೆ ಹಂಚಿಕೆ ಅಸಮಾಧಾನ: ದೆಹಲಿ ನಾಯಕರ ಕರೆಗೂ ಬಗ್ಗದ ರಾಮಲಿಂಗಾರೆಡ್ಡಿ; ಇಂದು ಅಂತಿಮ ನಿರ್ಧಾರ ಪ್ರಕಟ? appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ನನ್ನ ತೀರ್ಮಾನದಲ್ಲಿ ಬದಲಾವಣೆ ಇಲ್ಲ: ಹೈಕಮಾಂಡ್ ನಿರ್ಧಾರಕ್ಕೆ ಕಾಯುತ್ತಿದ್ದೇನೆ- ರಾಮಲಿಂಗರೆಡ್ಡಿ
Next Article
UG CET 2026 ಫಲಿತಾಂಶ ಪ್ರಕಟ: ಟಾಪರ್ ಪಟ್ಟಿಯಲ್ಲಿ ಹೆಣ್ಣು ಮಕ್ಕಳದ್ದೇ ಮೇಲುಗೈ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment