ಧಾರಾಕಾರ ಮಳೆಗೆ ನಲುಗಿದ ಕಲಬುರಗಿ: ಸೇತುವೆ ಕುಸಿತ, ಹಲವು ಮನೆಗಳು ಜಲಾವೃತ

4 months ago

39

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕಲಬುರಗಿ ಜಿಲ್ಲೆಯ ಹಲವೆಡೆ ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮುಂಗಾರು ಮಳೆಗೆ ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದ ಬಳಿ ಇದ್ದ ಕಿರು ಸೇತುವೆಯು ಕುಸಿದು ಬಿದ್ದಿದೆ. ಚಿಮ್ಮನಚೋಡ ಮತ್ತು ನರನಾಳ ಗ್ರಾಮಗಳ ನಡುವೆ ಇದ್ದ ಈ ಸಂಪರ್ಕ ಸೇತುವೆ ಸಂಪೂರ್ಣವಾಗಿ ಕುಸಿದ ಪರಿಣಾಮ, ಚಿಂಚೋಳಿಯಿಂದ ಭಾಲ್ಕಿ ಮಾರ್ಗದ ನಡುವಿನ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ರಸ್ತೆ ಸಂಪರ್ಕ ಕಡಿತ – ಪ್ರಯಾಣಿಕರ ಪರದಾಟ: ಈ ಹೆದ್ದಾರಿ ಮಾರ್ಗದಲ್ಲಿ ಸೇತುವೆ ಮುರಿದು ಬಿದ್ದಿರುವುದರಿಂದ ಎರಡು ಜಿಲ್ಲೆಗಳ […] The post ಧಾರಾಕಾರ ಮಳೆಗೆ ನಲುಗಿದ ಕಲಬುರಗಿ: ಸೇತುವೆ ಕುಸಿತ, ಹಲವು ಮನೆಗಳು ಜಲಾವೃತ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ದೆಹಲಿ ತಲುಪಿದ ಸಚಿವ ಸ್ಥಾನದ ಫೈಟ್: ಕೆ.ಸಿ. ವೇಣುಗೋಪಾಲ್ ಭೇಟಿಗೆ ಮುಂದಾದ ಜಮೀರ್ ಅಹ್ಮದ್
Next Article
ಕನಕಪುರ ರಸ್ತೆವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿದ ಸಿಎಂ ಡಿ.ಕೆ ಶಿವಕುಮಾರ್

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment