ಆಂಧ್ರದ ಕೃಷ್ಣಾ ನದಿಯಲ್ಲಿ ದೋಣಿ ದುರಂತ: ಮೂವರು ಮಕ್ಕಳು ಸಹಿತ ನಾಲ್ವರು ನೀರುಪಾಲು

4 months ago

40

0

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಕೃಷ್ಣಾ ನದಿಯಲ್ಲಿ ದೋಣಿ ಮುಳುಗಿ ಮೂವರು ಮಕ್ಕಳು ಸೇರಿದಂತೆ ನಾಲ್ವರು ನೀರುಪಾಲಾಗಿರುವ ದುರ್ಘಟನೆ ಭಾನುವಾರ ನಡೆದಿದೆ. ಮೃತರನ್ನು ಗಂಧಾಮ್​ ಸಂಧ್ಯಾ(9), ಗಂಧಾಮ್​ ಸೈನಿ(10), ಭತುಲಾ ಕಾರ್ತಿಕ್​ (12) ಮತ್ತು ಕೊನತಾ ಚೈತನ್ಯಾ (28) ಎಂದು ಗುರುತಿಸಲಾಗಿದೆ. ಬೋಟಿಂಗ್​ ತೆರಳಿದ್ದ ಹತ್ತು ಮಂದಿ ಕೋನೂರ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದವರಲ್ಲಿ ಹತ್ತು ಮಂದಿ ನದಿಯಲ್ಲಿ ಬೋಟಿಂಗ್​ ತೆರಳಿದ್ದರು. ಈ ವೇಳೆ ನದಿಯ ಮಧ್ಯದಲ್ಲಿ ದೋಣಿಯು ನಿಯಂತ್ರಣ ಕಳೆದುಕೊಂಡ ಮುಳುಗಿದೆ. […] The post ಆಂಧ್ರದ ಕೃಷ್ಣಾ ನದಿಯಲ್ಲಿ ದೋಣಿ ದುರಂತ: ಮೂವರು ಮಕ್ಕಳು ಸಹಿತ ನಾಲ್ವರು ನೀರುಪಾಲು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಚಿನ್ನಾಭರಣಗಳ ಶುದ್ಧತೆ ಮತ್ತು ಗ್ರಾಹಕರ ಹಿತರಕ್ಷಣೆಗೆ ಮೊದಲ ಆದ್ಯತೆ : ರಾಜನಹಳ್ಳಿ ಬದರಿನಾಥ
Next Article
ಜನನಿಬಿಡ ಪ್ರದೇಶದಲ್ಲಿ ಹಾಡಹಗಲೇ ಶೂಟೌಟ್: ಮೆಡಿಕಲ್ ಸ್ಟೋರ್ ಉದ್ಯೋಗಿ ಬ*ಲಿ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment