ಮಡಿಕೇರಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್‌ ಬೆದರಿಕೆ ಇ-ಮೇಲ್‌, ಬಾಂಬ್‌ ನಿಷ್ಕ್ರಿಯದಳದ ಸಿಬ್ಬಂದಿ ಆಗಮನ

3 months ago

36

0

ಹೊಸದಿಗಂತ ವರದಿ ಮಡಿಕೇರಿ: ಇಲ್ಲಿ‌ನ ಜಿಲ್ಲಾ ನ್ಯಾಯಾಲಯಕ್ಕೆ‌ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಸಹನಾ ಟಿ. ಎಂಬ ಇಮೈಲ್ ಐಡಿಯಿಂದ ಮಂಗಳವಾರ ಬೆಳಗ್ಗೆ 8.10ಗಂಟೆಗೆ ಈ ಸಂದೇಶ ಇಲ್ಲಿನ ವಿದ್ಯಾನಗರದಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ರವಾನೆಯಾಗಿದ್ದು, ನ್ಯಾಯಾಲಯ ಸಂಕೀರ್ಣದಲ್ಲಿರುವ ಮೂರು ಮಹಡಿಗಳಲ್ಲಿ ಬಾಂಬ್ ನಿಷ್ಕಿಯ ದಳದ ಸಿಬ್ಬಂದಿಗಳು ಶೋಧ ನಡೆಸುತ್ತಿದ್ದಾರೆ. ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೂ ನ್ಯಾಯಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಧಿಸಲಾಗಿದೆ. ಸಂದೇಶದಲ್ಲೇನಿದೆ?: ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಇಮೈಲ್ ಐಡಿಗೆ ಬಂದಿರುವ ಈ ಸಂದೇಶದಲ್ಲಿ […] The post ಮಡಿಕೇರಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್‌ ಬೆದರಿಕೆ ಇ-ಮೇಲ್‌, ಬಾಂಬ್‌ ನಿಷ್ಕ್ರಿಯದಳದ ಸಿಬ್ಬಂದಿ ಆಗಮನ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಾಟದ ಲಾರಿಗಳ ವಶಪಡಿಸಿಕೊಳ್ಳುವ ಕ್ರಮ ಖಂಡನೀಯ : ಶಾಸಕ ಶಿವರಾಮ ಹೆಬ್ಬಾರ್
Next Article
ಕನಕಪುರ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment