ಕೆಆರ್‌ಪುರಂ ತ್ರಿಬಲ್‌ ಮರ್ಡರ್‌ ಕೇಸ್‌: ಕಡೆಗೂ ಪುದುಚೇರಿಯಲ್ಲಿ ಸಿಕ್ಕಿದ ಆರೋಪಿ ಶ್ವೇತಾ

3 months ago

41

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕೆಆರ್‌ಪುರಂ ತ್ರಿಬಲ್‌ ಮರ್ಡರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಶ್ವೇತಾ ಪುದುಚೇರಿಯಲ್ಲಿ ಸಿಕ್ಕಿಬಿದ್ದಿದ್ದಾಳೆ. ತಂದೆ, ತಾಯಿ ಹಾಗೂ ತಂಗಿಯನ್ನು ಮರ್ಡರ್‌ ಮಾಡಿ ಬಾಯ್‌ಫ್ರೆಂಡ್‌ ಜೊತೆ ಓಡಿಹೋಗಿದ್ದ ಶ್ವೇತಾಳನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಮತ್ತೋರ್ವ ಆರೋಪಿ ಕೆನತ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶ್ವೇತಾ ಕುಟುಂಬದ ಮನೆಯಲ್ಲಿ ಪೊಲೀಸರು ಹುಟುಕಾಟ ನಡೆಸಿದ್ದು, ಶ್ವೇತಾ ಪರ್ಸನಲ್‌ ಡೈರಿ ಪೊಲೀಸರಿಗೆ ಸಿಕ್ಕಿದೆ. ಇದರಲ್ಲಿ ಶ್ವೇತಾ ನನಗೆ ಬೇಸರವಾಗ್ತಿದೆ, ನಾನು ಒಂಟಿ ಅನಿಸ್ತಿದೆ, ನಾನು ಖುಷಿಯಾಗಿದ್ದೇನೋ ಅಥವಾ ಡಿಪ್ರೆಶನ್‌ನಲ್ಲಿ ಇದ್ದೀನೋ ಗೊತ್ತಾಗ್ತಾ […] The post ಕೆಆರ್‌ಪುರಂ ತ್ರಿಬಲ್‌ ಮರ್ಡರ್‌ ಕೇಸ್‌: ಕಡೆಗೂ ಪುದುಚೇರಿಯಲ್ಲಿ ಸಿಕ್ಕಿದ ಆರೋಪಿ ಶ್ವೇತಾ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಬೆಂಗಳೂರಿನಲ್ಲಿ ವೃದ್ಧ ದಂಪತಿ ಸಾವು ಪ್ರಕರಣಕ್ಕೆ ಟ್ವಿಸ್ಟ್‌: ಇದು ಕೊಲೆಯಲ್ಲ, ಆತ್ಮಹತ್ಯೆ!
Next Article
ಮಲವಿಸರ್ಜನೆ ಮಾಡೋ ಸಮಯದಲ್ಲಿ ಕಷ್ಟಪಡ್ತೀರಾ? ಈ ಪದಾರ್ಥಗಳನ್ನು ಹೆಚ್ಚು ಸೇವಿಸಿ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment