ಹರಿಹರದಲ್ಲಿ ಅರೆಸ್ಟ್‌ ಆದ ಶಂಕಿತ ಉಗ್ರನಿಗೆ ಅಯೋಧ್ಯೆಯ ರಾಮಮಂದಿರ ಸ್ಫೋಟಿಸುವ ಪ್ಲಾನ್‌ ಇತ್ತಂತೆ!

3 months ago

27

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ದಾವಣಗೆರೆಯ ಹರಿಹರದಲ್ಲಿ ಶಂಕಿತ ಉಗ್ರನನ್ನು ಬಂಧಿಸಲಾಗಿದ್ದು, ಈತ ಅಯೋಧ್ಯೆಯ ರಾಮಮಂದಿರವನ್ನು ಬ್ಲಾಸ್ಟ್‌ ಮಾಡಲು ಸ್ಕೆಚ್‌ ಹಾಕಿದ್ದ ಎನ್ನುವ ಸ್ಪೋಟಕ ಮಾಹಿತಿ ಸಿಕ್ಕಿದೆ. ವಿಚಾರಣೆ ವೇಳೆ ಬಾಯ್ಬಿಟ್ಟ ಶಂಕಿತ ಉಗ್ರ ಉತ್ತರ ಪ್ರದೇಶ ಮೂಲದ ಸುಹೇಲ್‌ ಅಯೋಧ್ಯೆಯ ರಾಮಮಂದಿರವನ್ನು ಛಿದ್ರ ಮಾಡೋಕೆ ತಯಾರಿ ನಡೆಸಿದ್ದ ಎಂದು ಹೇಳಿಕೊಂಡಿದ್ದಾನೆ. ಕೋಟ್ಯಂತರ ಹಿಂದುಗಳ ಆರಾಧ್ಯ ದೈವದ ನೆಲೆಯಾದ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸಲು ನಾನು ಬಯಸಿದ್ದೆ ಎಂದು ಹೇಳಿದ್ದಾನೆ. ಪೊಲೀಸರು ಈತನ […] The post ಹರಿಹರದಲ್ಲಿ ಅರೆಸ್ಟ್‌ ಆದ ಶಂಕಿತ ಉಗ್ರನಿಗೆ ಅಯೋಧ್ಯೆಯ ರಾಮಮಂದಿರ ಸ್ಫೋಟಿಸುವ ಪ್ಲಾನ್‌ ಇತ್ತಂತೆ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ನಮ್ಮ ಬಳಿ ನೂರು ಎಕರೆ ಜಮೀನಿದೆ ಎಂದು ಪ್ರೂವ್‌ ಮಾಡಿ! ಎಂ.ಬಿ. ಪಾಟೀಲಗೆ ಎಚ್‌ಡಿಕೆ ಫ್ಯಾಮಿಲಿ ಸವಾಲ್‌
Next Article
ನಾಳೆ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಉದ್ಘಾಟನೆ: ಗಣ್ಯರಿಗೆ ಸ್ವಾಗತ ಕೋರಿದ ಕೈ ನಾಯಕ ಸಂಗಣ್ಣ ಕರಡಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment