ಪಳ್ಳಿ ಶ್ರೀ ಮಹಾಲಿಂಗೇಶ್ವರ ದೇವಾಲಯ

3 months ago

32

0

“ದೇವಾಲಯಗಳ ನಗರಿ” ಎಂದೇ ಪ್ರಖ್ಯಾತಿಯನ್ನು ಪಡೆದಿರುವ ಉಡುಪಿ ಜಿಲ್ಲೆಯಿಂದ ದಕ್ಷಿಣಕ್ಕೆ ಸುಮಾರು 20ಕಿ.ಮೀ ದೂರದಲ್ಲಿ ನಿಸರ್ಗದ ಮಡಿಲಲ್ಲಿರುವ ಗ್ರಾಮವೇ “ಪಳ್ಳಿ”. ಕಾರ್ಕಳ ತಾಲ್ಲೂಕಿನ ಪಳ್ಳಿ ಗ್ರಾಮಕ್ಕೆ ತನ್ನದೆಯಾದ ಸ್ಥಳ ಪುರಾಣವಿದ್ದು, ಹಿಂದೊಮ್ಮೆ ಒಬ್ಬ ರಾಜನು ತನ್ನ ರಾಜ್ಯವನ್ನು ಆತನ ಎರಡು ಹೆಣ್ಣು ಮಕ್ಕಳಿಗೆ ಆಡಳಿತ ದೃಷ್ಟಿಯಿಂದ ಎರಡು ಭಾಗಗಳಾಗಿ ವಿಂಗಡಣೆ ಮಾಡಿ ಆಳ್ವಿಕೆಗೆ ಕೊಡುತ್ತಾನೆ. ಈ ಹೆಣ್ಣು ಮಕ್ಕಳು ಅಕ್ಕ ತಂಗಿಯಾಗಿದ್ದು ಅಕ್ಕ ಎಂದರೆ ತುಳುವಿನಲ್ಲಿ ಪಲಿ / ಮಲ್ಲಾಲ್ ಅಥವಾ ಪಲ್ದಿ‌ ಎಂಬರ್ಥವಿದ್ದರೆ ತಂಗಿ ಎಂದರೆ […] The post ಪಳ್ಳಿ ಶ್ರೀ ಮಹಾಲಿಂಗೇಶ್ವರ ದೇವಾಲಯ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.