ಎಸ್‌ಐಆರ್ ದುರುಪಯೋಗ ಕಾಂಗ್ರೆಸ್ ದುರಾಡಳಿತಕ್ಕೆ ಕಾರಣ: ಗೋವಿಂದ ಕಾರಜೋಳ ವಾಗ್ದಾಳಿ

3 months ago

33

0

ಹೊಸದಿಗಂತ ವರದಿ ಚಿತ್ರದುರ್ಗ: ದುರಾಡಳಿತವೇ ಕಾಂಗ್ರೆಸ್ ಸರ್ಕಾರದ ನೀತಿಯಾಗಿದೆ. ಎಸ್‌ಐಆರ್ ಪ್ರಕ್ರಿಯೆಗೆ ಹೆದರಿರುವ ಕಾಂಗ್ರೆಸ್‌ನವರು ಮಸೀದಿ, ಮದರಸಾ, ಕಲ್ಯಾಣ ಮಂಟಪಗಳಲ್ಲಿ ಎಸ್‌ಐಆರ್ ಮಾಡಿಸುತ್ತಿದ್ದಾರೆ. ಇದು ಕಾಂಗ್ರೆಸ್ ದುರಾಡಳಿತಕ್ಕೆ ಸಾಕ್ಷಿ ಎಂದು ಸಂಸದ ಗೋವಿಂದ ಕಾರಜೋಳ ಕಿಡಿ ಕಾರಿದ್ದಾರೆ. ಚಿತ್ರದುರ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಲ್‌ಓಗಳು ಕೆಲವೆಡೆ ಫಾರಂ ಕೊಟ್ಟು ನೀವೇ ಫಾರಂ ತುಂಬಿಕೊಡಿ ಎಂದು ಹೇಳಿ ಹೋಗುತ್ತಿದ್ದಾರೆ. ಅನಕ್ಷರಸ್ಥರಿಗೆ ಫಾರಂ ತುಂಬಿಕೊಡಲು ಬರುವುದಿಲ್ಲ. ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ತಿಳಿಸಿದ್ದೇನೆ. ಗೊಲ್ಲರಹಟ್ಟಿ, ಆಡಿಗಳಲ್ಲಿ […] The post ಎಸ್‌ಐಆರ್ ದುರುಪಯೋಗ ಕಾಂಗ್ರೆಸ್ ದುರಾಡಳಿತಕ್ಕೆ ಕಾರಣ: ಗೋವಿಂದ ಕಾರಜೋಳ ವಾಗ್ದಾಳಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಸ್ಟ್ರೋಕ್ ಆದ ತಕ್ಷಣ ಫಿಸಿಯೋಥೆರಪಿ ಏಕೆ ಕಡ್ಡಾಯ? ಇಲ್ಲಿದೆ ವೈದ್ಯರು ನೀಡುವ ಪ್ರಮುಖ ಕಾರಣಗಳು!
Next Article
ಗೃಹ ಜ್ಯೋತಿ ಯೋಜನೆ ನಿಲ್ಲಲ್ಲ.. ಟೆನ್ಶನ್ ಬೇಡ: ಬೆಸ್ಕಾಂನಿಂದ ಸಿಕ್ತು ಸ್ಪಷ್ಟನೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment