ತಿರುವಿನಲ್ಲಿ ಸಿಲುಕಿ ಫಜೀತಿಪಟ್ಟ ಬೃಹತ್ ಟ್ರೇಲರ್: ಪಣಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಸುಗಟ್ಟಲೆ ತ್ರಾಸ!

3 months ago

22

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಂಗಳೂರು ನಗರದ ಹೊರವಲಯ ಪಣಂಬೂರು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಬೃಹತ್ ಟ್ರೇಲರ್ ತಿರುವಿನಲ್ಲಿ ಸಿಲುಕಿದ ಪರಿಣಾಮ ಭಾನುವಾರ ಸುಮಾರು ತಾಸು ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು. ಮಂಗಳೂರು–ಉಡುಪಿ ಮಾರ್ಗದಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಪಣಂಬೂರು ತಿರುವಿನಲ್ಲಿ ಬೃಹತ್ ಯಂತ್ರವನ್ನು ಸಾಗಿಸುತ್ತಿದ್ದ ಟ್ರೇಲರ್ ತಿರುವು ಪಡೆಯುವ ವೇಳೆ ರಸ್ತೆಯ ಮಧ್ಯೆಯೇ ಸಿಲುಕಿಕೊಂಡಿತು. ಇದನ್ನೂ ಓದಿ ಟ್ರೇಲರ್ ಅಗಲವಾಗಿ ಅಡ್ಡವಾಗಿ ನಿಂತಿದ್ದರಿಂದ ಹೆದ್ದಾರಿಯ ಎರಡೂ ಬದಿಯ ವಾಹನ […] The post ತಿರುವಿನಲ್ಲಿ ಸಿಲುಕಿ ಫಜೀತಿಪಟ್ಟ ಬೃಹತ್ ಟ್ರೇಲರ್: ಪಣಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಸುಗಟ್ಟಲೆ ತ್ರಾಸ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
33 ದಿನಗಳ ಶಿವಯೋಗ ಸಮಾಧಿ ಅನುಷ್ಠಾನ ಪೂರ್ಣ: ಭಕ್ತರಿಗೆ ದರುಶನ ನೀಡಿದ ಶಿವಾಚಾರ್ಯ ಶ್ರೀಗಳು
Next Article
ಮತ್ತೆ ಚುರುಕಾದ ಮುಂಗಾರು: 5 ದಿನ ಭಾರೀ ಮಳೆ ಎಚ್ಚರಿಕೆ, ಹಲವು ಜಿಲ್ಲೆಗಳಿಗೆ ಅಲರ್ಟ್

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment