ಶತಾಯುಷಿ ಬಂದಮ್ಮ ನಿಧನ

3 months ago

35

0

CHITRADURGA NEWS | 07 JULY 2026 ಚಿತ್ರದುರ್ಗ: ಬಸವ ಮಂಟಪ ಸಮೀಪದ ಕಾಜಿ ಮಹಲ್ ನಗರದ ಬಂದಮ್ಮ(101) ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಇದನ್ನೂ ಓದಿ: ಜಿಲ್ಲೆಯಲ್ಲಿ ಕಡಿಮೆ ಮಳೆ | ಬರ ಪರಿಸ್ಥಿತಿ ಎದುರಿಸಲು ಸೂಕ್ತ ಬೆಳೆ, ತಳಿ ಆಯ್ಕೆ ಮಾಡಿ ಮೃತರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಜೋಗಿಮಟ್ಟಿ ರಸ್ತೆಯ ವೀರಶೈವ ಮುಕ್ತಿಧಾಮದಲ್ಲಿ ಜು.8 ಬುಧವಾರ ಮಧ್ಯಾಹ್ನ 12 ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಕೋಟದ ಪಂಚವರ್ಣ ಸಂಘಟನೆ ಕಛೇರಿ ಸ್ಥಳಾಂತರ
Next Article
ಜಿಲ್ಲೆಯ ಸೌಹಾರ್ಧ ಸಹಕಾರಿಗಳ ಸಭೆ | ಸಹಕಾರಿ ಧುರೀಣ ಎಸ್‌.ಆರ್‌.ಲಕ್ಷ್ಮೀಕಾಂತರೆಡ್ಡಿ ಅವರಿಗೆ ಸನ್ಮಾನ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment