ತುಂಗಾ ಜಲಾಶಯ ಭರ್ತಿ: ರೈತರ ಮುಖದಲ್ಲಿ ಮಂದಹಾಸ!

3 months ago

36

0

ದಾವಣಗೆರೆ (ಜುಲೈ 8): ಮಲೆನಾಡು ಮತ್ತು ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಮಳೆಯಿಂದಾಗಿ ತುಂಗಾ ಜಲಾಶಯ ಭರ್ತಿಯಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ತುಂಗಭದ್ರಾ ನದಿಗೆ ಶಿವಮೊಗ್ಗದ ತುಂಗಾ ಜಲಾಶಯದಿಂದ ಹೆಚ್ಚುವರಿ ನೀರು ಹರಿದುಬರುತ್ತಿದ್ದು, ಇದರಿಂದ ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ರೈತರು ಹಾಗೂ ಜನರಲ್ಲಿ ಸಂತಸ ಮೂಡಿದೆ. ಕಳೆದ ಒಂದು ವಾರದ ಹಿಂದಷ್ಟೇ ನೀರಿಲ್ಲದೆ ಬತ್ತಿ ಹೋಗಿದ್ದ ತುಂಗಭದ್ರಾ ನದಿಯಲ್ಲಿ ಈಗ ಸುಮಾರು 3 ಸಾವಿರ ಕ್ಯೂಸೆಕ್ಸ್‌ಷ್ಟು ನೀರು ಹರಿಯುತ್ತಿರುವುದು ಈ ಭಾಗದ ಜನರಿಗೆ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಇಂಡೋನೇಷ್ಯಾದ 1000 ವರ್ಷದ ಶಿವ ದೇವಾಲಯ ಪುನರುತ್ಥಾನಕ್ಕೆ ಭಾರತದ ಬೆಂಬಲ
Next Article
ಸಚಿವರಿಗೆ ಸಿಎಂ ಡಿಕೆಶಿ ತಾಕೀತು: 3 ತಿಂಗಳಿಗೊಮ್ಮೆ ರಿಪೋರ್ಟ್ ಕಾರ್ಡ್ ಕಡ್ಡಾಯ!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment