ಎಸ್‌ಐಆರ್ ಕುರಿತು ಬಿಎಲ್‌ಎಗಳ ಸಭೆ | ಅರ್ಹ ಮತದಾರರ ಹೆಸರು ಕೈತಪ್ಪದಂತೆ ಕಾರ್ಯನಿರ್ವಹಿಸಿ: ದಿನೇಶ್ ಗೂಳಿಗೌಡ

3 months ago

42

0

ಕೆ.ಆರ್.ಪೇಟೆ/ಮೇಲುಕೋಟೆ: ಎಸ್ ಐಆರ್ ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷ ಬಹಳ ಗಂಭೀರವಾಗಿ ಪರಿಗಣಿಸಿದೆ. ಬಿಹಾರ, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಆದ ಅನ್ಯಾಯ ಕರ್ನಾಟಕದಲ್ಲಿ ಆಗದಂತೆ ಕಾಂಗ್ರೆಸ್ ನಿಗಾ ವಹಿಸುತ್ತಿದೆ. ಯಾವುದೇ ಅರ್ಹ ಮತದಾರರ ಹೆಸರು ಕೈತಪ್ಪದಂತೆ ಬಿಎಲ್‌ಎಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಮಂಡ್ಯ ಜಿಲ್ಲೆಯ ಎಸ್ ಐಆರ್ ಉಸ್ತುವಾರಿ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ. ಕೆ.ಆರ್.ಪೇಟೆ ಮತ್ತು ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಐಆರ್ ಕುರಿತು ಬಿಎಲ್‌ಎಗಳ […] The post ಎಸ್‌ಐಆರ್ ಕುರಿತು ಬಿಎಲ್‌ಎಗಳ ಸಭೆ | ಅರ್ಹ ಮತದಾರರ ಹೆಸರು ಕೈತಪ್ಪದಂತೆ ಕಾರ್ಯನಿರ್ವಹಿಸಿ: ದಿನೇಶ್ ಗೂಳಿಗೌಡ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಮಾರುಕಟ್ಟೆ ಧಾರಣೆ | ಜುಲೈ 08 | ಶೇಂಗಾ, ರಾಗಿ ರೇಟ್ ಎಷ್ಟಿದೆ?
Next Article
ಮೈಷುಗರ್ ಬಾಯ್ಲರ್‌ಗೆ ಅಗ್ನಿ ಸ್ಪರ್ಶ : ಜು.15 ರಿಂದ ಕಬ್ಬು ಅರೆಯುವಿಕೆ ಆರಂಭ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment