ವಯನಾಡಿನಲ್ಲಿ ಭೂಕುಸಿತ ದುರಂತ: ಮತ್ತೊಂದು ಶವ ಪತ್ತೆ: ಅವಶೇಷಗಳಡಿ ಹುದುಗಿದವರು ಇನ್ನೂ ನಾಪತ್ತೆ

3 months ago

32

0

ವೈನಾಡು,ಜುಲೈ,9,2026 (www.justkannada.in): ಕೇರಳದ ವಯನಾಡಿನ ಕಲ್ಲಾಡಿಯಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಇದೀಗ ಮತ್ತೊಂದು ಶವ ಪತ್ತೆಯಾಗಿದ್ದು ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಜೆಸಿಬಿ ಯಂತ್ರದಲ್ಲಿ ಮಣ್ಣು ಸರಿಸುವಾಗ ಶವ ಪತ್ತೆಯಾಗಿದ್ದು ಮಣ್ಣು ಕುಸಿದ ಸ್ಥಳದಲ್ಲಿ ಸಿಬ್ಬಂದಿ ಶೋಧ ನಡೆಸುತ್ತಿದ್ದು, ಭೂಕುಸಿತದಲ್ಲಿ ನಾಪತ್ತೆಯಾದ ಐವರ ಪೈಕಿ ಮತ್ತೊಬ್ಬ ಶವವಾಗಿ ಪತ್ತೆಯಾಗಿದ್ದಾರೆ. ಇನ್ನುಳಿದ ನಾಲ್ವರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರೆದಿದೆ ಅವಶೇಷಗಳ ಅಡಿಯಲ್ಲಿ ಹುದುಗಿಹೋದವರು ಇನ್ನೂ ನಾಪತ್ತೆಯಾಗಿದ್ದು, ಮಣ್ಣಿನಡಿ ಸಿಲುಕಿರುವವರು ಬದುಕಿರುವುದು ಅನುಮಾನ ಎನ್ನಲಾಗಿದೆ. ಮೀನಾಕ್ಷಿ ವಿಲಾಸ್ ನದಿಯಲ್ಲಿ ಇಂದು […] The post ವಯನಾಡಿನಲ್ಲಿ ಭೂಕುಸಿತ ದುರಂತ: ಮತ್ತೊಂದು ಶವ ಪತ್ತೆ: ಅವಶೇಷಗಳಡಿ ಹುದುಗಿದವರು ಇನ್ನೂ ನಾಪತ್ತೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಹಣ ಅಕ್ರಮ ವರ್ಗಾವಣೆ ಆರೋಪ: ಇಬ್ಬರು ಅಂಚೆ ಸಿಬ್ಬಂದಿ ಬಂಧಿಸಿದ CBI
Next Article
ಹುಲ್ಲಿನ ಬಣವೆಯಲ್ಲಿದ್ದ 10 ಅಡಿ ಉದ್ದದ, 15 ಕೆಜಿ ತೂಕದ ಬೃಹತ್ ಹೆಬ್ಬಾವು ರಕ್ಷಣೆ!

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment