ಬನವಾಸಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ಅಂತರ್‌ ಜಿಲ್ಲಾ ದನಗಳ್ಳರು ಅರೆಸ್ಟ್, ವಾಹನ ಜಪ್ತಿ

3 months ago

42

0

ಹೊಸದಿಗಂತ ವರದಿ ಬನವಾಸಿ: ಜಿಲ್ಲೆಯಲ್ಲಿ ದನಕರುಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರ್ ಜಿಲ್ಲಾ ದನಗಳ್ಳರನ್ನು ಬನವಾಸಿ ಪೊಲೀಸರ ವಿಶೇಷ ತಂಡ ಬಂಧಿಸಿದ್ದು ಕಳ್ಳತನಕ್ಕೆ ಬಳಸುತ್ತಿದ್ದ ವಾಹನವನ್ನು ವಶಕ್ಕೆಪಡೆಯಲಾಗಿದೆ. ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೊನ್ನೆಬಾಗಿ ನಿವಾಸಿ ಮಹಮ್ಮದ ಇಸ್ಮಾಯಿಲ್ ಮಹಮ್ಮದ ಅನ್ಸಾರ್(20) ಮತ್ತು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮಹಮ್ಮದ ಯಾಸೀನ್ ಮಹಮ್ಮದ ವಾಸಿಂ(26)ಬಂಧಿತ ಆರೋಪಿಗಳಾಗಿದ್ದು ಬಂಧಿತರು ದನಗಳನ್ನು ಸಾಗಿಸಲು ಬಳಸುತ್ತಿದ್ದ ಸುಮಾರು 2 ಲಕ್ಷ ಮೌಲ್ಯದ ಕೆ.ಎ17ಎಎ7082 ನೋಂದಣಿ ಸಂಖ್ಯೆಯ ಟಾಟಾ ಇನ್ಟ್ರಾ ವಾಹನವನ್ನು ಜಪ್ತು ಪಡಿಸಲಾಗಿದೆ. […] The post ಬನವಾಸಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ಅಂತರ್‌ ಜಿಲ್ಲಾ ದನಗಳ್ಳರು ಅರೆಸ್ಟ್, ವಾಹನ ಜಪ್ತಿ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
Click here to Read More
Previous Article
ಖಡೇಬಜಾರ್‌ನಲ್ಲಿ ತಡರಾತ್ರಿ ಚಿನ್ನದ ಅಂಗಡಿ ದರೋಡೆಗೆ ಯತ್ನ; ವ್ಯಾಪಾರಿಗಳಲ್ಲಿ ಆತಂಕ
Next Article
ಬ್ಯಾಂಕ್ ಖಾತೆ ದುರ್ಬಳಕೆ ಮಾಡಿ 35 ಲಕ್ಷ ರೂ.ವಂಚನೆ : ಸೈಬರ್ ಠಾಣೆ ಪೊಲೀಸರಿಂದ ಆರೋಪಿ ಬಂಧನ

Related ಅಪರಾಧ ಸುದ್ದಿ Updates:

Are you sure? You want to delete this comment..! Remove Cancel

Comments (0)

    Leave a comment