ಹರಿಹರ ನಗರಸಭೆಗೆ ಪೌರಾಕಾರ್ಮಿಕರ ವಿಶೇಷ  ನೇರ ನೇಮಕಾತಿ

3 months ago

35

0

ದಾವಣಗೆರೆ,ಜುಲೈ.22: ಹರಿಹರ ನಗರಸಭೆಗೆ 4  ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಹರಿಹರ ನಗರಸಭೆ ಕಚೇರಿಗೆ ಆಗಸ್ಟ್ 13 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನಗರಾಭಿವೃದ್ದಿ ಕೋಶ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಅಧಿಕೃತ ವೆಬ್ ಸೈಟ್ http://davanageredudc. mrc.gov.in  ಹಾಗೂ ಹರಿಹರ ನಗರಸಭೆ ಕಾರ್ಯಾಲಯ ಅಧಿಕೃತ ವೆಬ್ ಸೈಟ್ http://www.hariharcity.mrc.gov.in  ಸಂಪರ್ಕಿಸಬಹುದೆಂದು ಯೋಜನಾ ನಿರ್ದೇಶಕರಾದ ವೀರೇಶ್ ಕುಮಾರ್.ಜಿ.ಟಿ ತಿಳಿಸಿದ್ದಾರೆ. Read also : ಶ್ರೀಹರಿ ದರ್ಶನ (ಶರಸೇತು ಬಂಧ)” ಕಥಾನಕದ ತಾಳಮದ್ದಳೆ ಕಾರ್ಯಕ್ರಮ ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಮುಂದಿನ 15 ದಿನಗಳಲ್ಲಿ  ಪ್ರತಿ ಮನೆಗೂ ಉಚಿತವಾಗಿ ಶಾಶ್ವತ ನಿವಾಸ ಪ್ರಮಾಣಪತ್ರ : ಜಿಲ್ಲಾಧಿಕಾರಿ ಗಂಗಾಧರಸ್ವಾಮಿ
Next Article
ತಜ್ಞರ ಸಮಿತಿ ಹಾಗೂ ಸಂಸತ್ತಿನ ಸ್ಥಾಯಿ ಸಮಿತಿ ಎಚ್ಚರಿಕೆ ಕಡೆಗಣಿಸಿತೆ NTA.?

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment