ಸುಹಾಸಂ: ಸಂಗೀತಧಾರಾ

2 months ago

27

0

ಉಡುಪಿ, ಜು.26: ಸುಹಾಸಂ, ಉಡುಪಿ ಸಂಸ್ಥೆಯ ವತಿಯಿಂದ ಉಡುಪಿ ಪರಿಸರದ ಅತ್ಯಂತ ಸುಮಧುರ ಹಾಡುಗಾರರ ತಂಡ ‘ನಿನಾದನ’ ಪ್ರಸ್ತುತಪಡಿಸುವ ಸಂಗೀತಧಾರಾ’ ಕಾರ್ಯಕ್ರಮ ಶನಿವಾರ ಸಂಜೆ ಕಿದಿಯೂರು ಹೋಟೆಲ್‌ನ ಮಾಧವ ಕೃಷ್ಣ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷೆ ಸಂಧ್ಯಾ ಶೆಣೈ ಮಾತನಾಡಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ಮುದ ನೀಡುತ್ತದೆ. ಮುಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಅಲ್ಲದೆ ಎಲ್ಲರ ಸಹಕಾರವನ್ನು ಯಾಚಿಸಿದರು. ​ನಿನಾದನ ಸಂಸ್ಥೆಯ ಸಂಸ್ಥಾಪಕಿ ವಿದ್ಯಾರಾಣಿ ಹಾಗೂ ಉದಯ್ ಕುಮಾರ್ ನಾಯಕ್​ ರವರನ್ನು ಅಭಿನಂದಿಸಿ ಗೌರವಿಸಲಾಯಿತು.​ ರಾಮಚಂದ್ರ […] The post ಸುಹಾಸಂ: ಸಂಗೀತಧಾರಾ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಶ್ರೀ ಕ್ಷೇತ್ರ ಶಂಕರಪುರ: ಶ್ರೀ ಸಾಯಿ ಈಶ್ವರ್ ಟಿವಿ ಪುನರ್ ಲೋಕಾರ್ಪಣೆ; ತ್ರಿಶಕ್ತಿ ಅಭಿಯಾನ
Next Article
ಐರೋಡಿ ಪರಿಸರದಲ್ಲಿ ಪಂಚವರ್ಣದ ಹಸಿರು ಹೆಜ್ಜೆಯ 311ನೇ ಅಭಿಯಾನ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment