ತೂಕ ಇಳಿಸಿಕೊಳ್ಳುವವರಿಗೆ ಯಾವುದು ಬೆಸ್ಟ್? ಬೆಲ್ಲನಾ? ಖರ್ಜೂರನಾ?

2 months ago

31

0

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು ಸಕ್ಕರೆಯ ಬದಲಿಗೆ ನೈಸರ್ಗಿಕ ಸಿಹಿ ಪದಾರ್ಥಗಳನ್ನು ಬಳಸಲು ಮುಂದಾಗುತ್ತಿದ್ದಾರೆ. ಅದರಲ್ಲೂ ಬೆಲ್ಲ ಮತ್ತು ಖರ್ಜೂರ ಹೆಚ್ಚು ಜನಪ್ರಿಯ ಆಯ್ಕೆಗಳಾಗಿವೆ. ಹಲವರು ಚಹಾ ಅಥವಾ ಕಾಫಿಯಲ್ಲಿ ಸಕ್ಕರೆಯ ಬದಲು ಬೆಲ್ಲ ಬಳಸುತ್ತಾರೆ. ಇನ್ನೂ ಕೆಲವರು ಸಿಹಿ ತಿನ್ನುವ ಆಸೆ ಬಂದಾಗ ಖರ್ಜೂರವನ್ನು ಸೇವಿಸುತ್ತಾರೆ. ಆದರೆ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಈ ಎರಡರಲ್ಲಿ ಯಾವುದು ಉತ್ತಮ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಜ್ಞರ ಪ್ರಕಾರ, ಬೆಲ್ಲ ಮತ್ತು ಖರ್ಜೂರ ಎರಡೂ […] Source ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.