ರಣಜಿ ಟ್ರೋಫಿ ತಾರೆಗೆ ಬಿಸಿಸಿಐ ಬಂಪರ್ ಗಿಫ್ಟ್: ಟೆಸ್ಟ್ ತಂಡದ ಬಾಗಿಲು ತಟ್ಟಿದ ಆಫ್-ಸ್ಪಿನ್ನರ್ ಸರಂಶ್ ಜೈನ್!

2 months ago

29

0

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಧ್ಯಪ್ರದೇಶದ ಆಲ್‌ರೌಂಡರ್ ಸರಂಶ್ ಜೈನ್‌ಗೆ ಮೊದಲ ಬಾರಿಗೆ ಹಿರಿಯರ ರಾಷ್ಟ್ರೀಯ ಟೆಸ್ಟ್ ತಂಡಕ್ಕೆ ಕರೆ ನೀಡಿದೆ. ಗಾಯದ ಸಮಸ್ಯೆಯಿಂದಾಗಿ ಆಯ್ಕೆಗೆ ಲಭ್ಯವಿಲ್ಲದ ವಾಷಿಂಗ್ಟನ್ ಸುಂದರ್ ಬದಲಿಗೆ ಸರಂಶ್‌ನನ್ನು ಎರಡು ಪಂದ್ಯಗಳ ಟೆಸ್ಟ್ ಸರಣಿಯ ತಂಡದಲ್ಲಿ ಹೆಸರಿಸಲಾಗಿದೆ. ಬಲಗೈ ಆಫ್-ಬ್ರೇಕ್ ಬೌಲರ್ ಮತ್ತು ಎಡಗೈ ಕೆಳ-ಮಧ್ಯಮ ಕ್ರಮಾಂಕದ ಸಮರ್ಥ ಬ್ಯಾಟರ್ ಆಗಿರುವ ಸರಂಶ್, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸುಂದರ್ ಅವರಂತೆಯೇ ನೇರ ಬದಲಿಯಾಗಲಿದ್ದಾರೆ. ಇಂದೋರ್‌ನ 33 ವರ್ಷದ […] The post ರಣಜಿ ಟ್ರೋಫಿ ತಾರೆಗೆ ಬಿಸಿಸಿಐ ಬಂಪರ್ ಗಿಫ್ಟ್: ಟೆಸ್ಟ್ ತಂಡದ ಬಾಗಿಲು ತಟ್ಟಿದ ಆಫ್-ಸ್ಪಿನ್ನರ್ ಸರಂಶ್ ಜೈನ್! appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
Click here to Read More
Previous Article
ಸಾಯುವ ಮುನ್ನ ಕೊಂದವನ ಡೀಟೇಲ್ಸ್‌ ಮೊಬೈಲ್‌ನಲ್ಲಿ ಟೈಪ್‌ ಮಾಡಿದ ಯುವತಿ!
Next Article
Stop | ಸ್ನಾನದ ನಂತರ ಕಿವಿಗೆ ಬಡ್ಸ್ ಹಾಕುವ ಹವ್ಯಾಸ ನಿಮಗಿದೆಯೇ? ಹಾಗಾದರೆ ಈ ಸತ್ಯ ನೀವು ತಿಳಿಯಲೇಬೇಕು

Related ಕ್ರಿಕೆಟ್ Updates:

Are you sure? You want to delete this comment..! Remove Cancel

Comments (0)

    Leave a comment