ಮಗುವಿನ ಚಿಕಿತ್ಸೆಗೆ ದುಡ್ಡಿಲ್ಲ, ಅರ್ಧ ಗಂಟೆ ಕೊಡಿ ಹಣ ಹೊಂದಿಸ್ತೀನಿ ಎಂದು ಆಸ್ಪತ್ರೆಯಿಂದ ಎಸ್ಕೇಪ್‌ ಆದ ತಾಯಿ!

2 months ago

25

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಎರಡು ದಿನದ ಹಿಂದಷ್ಟೇ ಜನಿಸಿದ ಪುಟ್ಟ ಕಂದನನ್ನು ಆಸ್ಪತ್ರೆಯಲ್ಲೇ ಬಿಟ್ಟು ತಾಯಿ ಓಡಿಹೋದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ದೇವನಹಳ್ಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆಗೆಂದು ಮಹಿಳೆ ಆಗಮಿಸಿದ್ದರು. ಗಂಡು ಮಗು ಜನಿಸಿತ್ತು. ಆದರೆ ಮಗುವಿನ ತೂಕ ಕಡಿಮೆ ಹಾಗೂ ಉಸಿರಾಟದ ತೊಂದರೆ ಇತ್ತು. ದೇವನಹಳ್ಳಿಯ ಆಂಬುಲೆನ್ಸ್‌ ಮೂಲಕ ತಾಯಿ ಹಾಗೂ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಹೆಚ್ಚು ಹಣ ಆಗಲಿದೆ, ನಾನು ಹೋಗಿ ದುಡ್ಡು ಹೊಂದಿಸಿಕೊಂಡು ಬರ್ತೀನಿ ಎಂದು ಹೇಳಿ ತಾಯಿ ಆಸ್ಪತ್ರೆಯಿಂದ […] The post ಮಗುವಿನ ಚಿಕಿತ್ಸೆಗೆ ದುಡ್ಡಿಲ್ಲ, ಅರ್ಧ ಗಂಟೆ ಕೊಡಿ ಹಣ ಹೊಂದಿಸ್ತೀನಿ ಎಂದು ಆಸ್ಪತ್ರೆಯಿಂದ ಎಸ್ಕೇಪ್‌ ಆದ ತಾಯಿ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಪ್ರೌಢಶಾಲೆ ತಲುಪುವಷ್ಟರಲ್ಲಿ ಕಮರುತ್ತಿದೆಯೇ ಹೆಣ್ಣುಮಕ್ಕಳ ಶಿಕ್ಷಣ? ಆತಂಕ ಮೂಡಿಸುತ್ತಿದೆ ಹೊಸ ಅಂಕಿ-ಅಂಶ
Next Article
ಮೈಸೂರಿನಲ್ಲಿ ತಲೆಎತ್ತಿದ ವಿವೇಕ ಸ್ಮಾರಕ: ಆಗಸ್ಟ್ 1ರಂದು  ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment