ಗುತ್ತಿಗೆದಾರ ಸುರೇಶಬಾಬು ನಿಧನ

2 months ago

26

0

ಮಂಡ್ಯ ನಗರದ ಅಶೋಕನಗರ ನಿವಾಸಿ ಪ್ರಥಮ ದರ್ಜೆ ಗುತ್ತಿಗೆದಾರ, ಬಾಬು ಆಗ್ರೋ ಸರ್ವೀಸಸ್ ಮಾಲೀಕ ಸುರೇಶಬಾಬು(79) ಹೃದಯಾಘಾತದಿಂದ ಮಂಗಳವಾರ ನಿಧನರಾದರು. ಇವರಿಗೆ ಪತ್ನಿ,ಪುತ್ರಿ ಹಾಗೂ ಪುತ್ರ ಪ್ರಥಮ ದರ್ಜೆ ಗುತ್ತಿಗೆದಾರ ಮನು ಇದ್ದಾರೆ. ಸುರೇಶ್ ಬಾಬು ಅವರು ಸಾಮಾಜಿಕ ಚಟುವಟಿಕೆಗಳಲ್ಲೂ ಭಾಗಿಯಾಗುತ್ತಿದ್ದರು. ಮೃತರ ಅಂತ್ಯಕ್ರಿಯೆ ಜು.29ರಂದು ಬೆಳಗ್ಗೆ 11 ಗಂಟೆಗೆ ಮಂಡ್ಯದ ಮರಕಾಡುದೊಡ್ಡಿಯಲ್ಲಿರುವ ಅವರ ತೋಟದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. The post ಗುತ್ತಿಗೆದಾರ ಸುರೇಶಬಾಬು ನಿಧನ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ತಮಿಳುನಾಡಿಗೆ ನೀರು ಬಿಟ್ಟರೆ ಹೋರಾಟ : ಸಚ್ಚಿದಾನಂದ ಎಚ್ಚರಿಕೆ
Next Article
ಇಂದಿನ ಆದ್ಯತೆ ಕುಡಿಯುವ ನೀರು: ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧ – ಚಲುವರಾಯಸ್ವಾಮಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment