ಎಲ್ಲಾ ದುಡ್ಡು ನಮ್ಮ ತಲೆ ಮೇಲೆ ಹಾಕ್ತೀರಾ? ಸ್ವಿಗ್ಗಿ ವಿರುದ್ಧ ಸಿಡಿದ ಬೆಂಗಳೂರು ಹೋಟೆಲ್ ಮಾಲೀಕರು!

2 months ago

27

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಪ್ರಮುಖ ಆನ್‌ಲೈನ್‌ ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ ವಿರುದ್ಧ ಬೆಂಗಳೂರಿನ ಹೊಟೇಲ್‌ ಮಾಲೀಕರು ಸಿಡಿದೆದ್ದಿದ್ದಾರೆ. ತಮ್ಮ ಬೇಡಿಕೆಗಳು ಈಡೇರದೇ ಹೋದರೆ ಆಗಸ್ಟ್‌ 15ರ ನಂತರ ಸ್ವಿಗ್ಗಿ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತೀವಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋಟೆಲ್ ಮಾಲೀಕರ ಮಹತ್ವದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ನ್ಯಾಯಯುತ ಹಾಗೂ ಪಾರದರ್ಶಕ ಪಾಲುದಾರಿಕೆಗಾಗಿ ಸ್ವಿಗ್ಗಿ ಆಡಳಿತ ಮಂಡಳಿಯನ್ನು ಒತ್ತಾಯಿಸಲಾಗಿದೆ. ಸಮಸ್ಯೆ ಏನು?ಆನ್‌ಲೈನ್‌ ಫುಡ್‌ ಡೆಲಿವರಿ ಸಂಸ್ಥೆಯಿಂದ ದುಬಾರಿ ಕಮಿಷನ್‌, ಕಡ್ಡಾಯ ಡಿಸ್ಕೌಂಟ್‌ ಹಾಗೂ ಇನ್ನಿತರ ಸಮಸ್ಯೆಗಳಿವೆ. […] The post ಎಲ್ಲಾ ದುಡ್ಡು ನಮ್ಮ ತಲೆ ಮೇಲೆ ಹಾಕ್ತೀರಾ? ಸ್ವಿಗ್ಗಿ ವಿರುದ್ಧ ಸಿಡಿದ ಬೆಂಗಳೂರು ಹೋಟೆಲ್ ಮಾಲೀಕರು! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
UPSC Mains Answer Writing Practice – Insights SECURE: 29 July 2026
Next Article
“When public offices become commodities, merit ceases to be the basis of governance.” Discuss its long-term impact on public administration.

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment