ಗೋಕರ್ಣದ ಅಶೋಕೆಯಲ್ಲಿ ರಾಘವೇಶ್ವರ ಶ್ರೀಗಳ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ವ್ರತದೀಕ್ಷೆ ವಿಧ್ಯುಕ್ತ ಆರಂಭ

2 months ago

12

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು, ತಮ್ಮ ೩೩ನೇ ‘ಅನ್ನಬ್ರಹ್ಮ ಚಾತುರ್ಮಾಸ್ಯ’ವ್ರತವನ್ನು ಗೋಕರ್ಣದ ಅಶೋಕೆಯ ಮೂಲಮಠದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ವ್ಯಾಸಪೂಜೆ ಕೈಗೊಳ್ಳುವ ಮೂಲಕ ಬುಧವಾರ ವಿಧ್ಯುಕ್ತವಾಗಿ ಆರಂಭಿಸಿದ್ದಾರೆ. ಆರಂಭದಲ್ಲಿ ಶ್ರೀ ದೇವರ ಪೂಜೆ ನೆರವೇರಿತು. ಬಳಿಕ ನಿಂಬೆಹಣ್ಣಿನಲ್ಲಿ ಕೃಷ್ಣಾದಿ ದೇವತೆಗಳು, ವ್ಯಾಸಾದಿ ಋಷಿಗಳನ್ನು ಆವಾಹನೆ ಮಾಡಿ, ಮಠೀಯ ಪದ್ಧತಿಯಂತೆ ಪೂಜಿಸುವುದರ ಮೂಲಕ ವ್ಯಾಸಪೂಜೆ ಸಂಪನ್ನವಾಯಿತು. ಗುರು ಶಿಷ್ಯರ ಅನ್ಯೋನ್ಯ ಸಂಬಂಧದ ಪ್ರತೀಕ ವ್ಯಾಸಪೂಜೆ ಬಳಿಕ, ಮಠೀಯ ಪದ್ಧತಿಯಂತೆ ‘ಗರುಡಾಸನ’ದಲ್ಲಿ ಕುಳಿತ ಶ್ರೀಗಳು, ವರ್ಷಾಕಾಲದ […] The post ಗೋಕರ್ಣದ ಅಶೋಕೆಯಲ್ಲಿ ರಾಘವೇಶ್ವರ ಶ್ರೀಗಳ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ವ್ರತದೀಕ್ಷೆ ವಿಧ್ಯುಕ್ತ ಆರಂಭ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಒಣಗುತ್ತಿರುವ ಬೆಳೆಗಳು, ಕಣ್ಣೀರಿಡುತ್ತಿರುವ ರೈತರು: ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ
Next Article
‘ರಾಜ್ಯದ ವಾಸ್ತವ ಸ್ಥಿತಿ ಮುಚ್ಚಿಟ್ಟ ಸರ್ಕಾರ’: ಜುಲೈ 31ರಂದು ಕೆಆರ್‌ಎಸ್ ಮುತ್ತಿಗೆಗೆ ಬಿಜೆಪಿ ಕರೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment