ಬೆಳದಿಂಗಳ ಬೆಳಕಲ್ಲಿ ಹೃದಯಸ್ಪರ್ಶಿ ಮಾತೃ ಭೋಜನ: ಕೈತುತ್ತಿನ ಮೂಲಕ ಸನಾತನ ಸಂಸ್ಕೃತಿಯ ಮೆಲುಕು

2 months ago

15

0

ಬೆಂಗಳೂರು, ಆಗಸ್ಟ್, 4,2026 (www.justkannada.in):  ನಗರದ ದಾಸನಪುರ ಹೋಬಳಿ ವ್ಯಾಪ್ತಿಯ ತಮ್ಮೇನಹಳ್ಳಿಯ ಶಿವತೇಜನಗರದ ಶ್ರೀ ಮಲ್ಲೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶಿವತೇಜಸ್ಸು ಶಾಖೆ ಆಯೋಜಿಸಿದ್ದ ‘ಮಾತೃ ಭೋಜನ (ಕೈತುತ್ತು)’ ಕಾರ್ಯಕ್ರಮ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ನೂರಾರು ತಾಯಂದಿರು ತಮ್ಮ ಮಕ್ಕಳಿಗೆ ಕೈತುತ್ತು ನೀಡುವ ಮೂಲಕ ಮರೆಯಾಗುತ್ತಿರುವ ಸನಾತನ ಸಂಸ್ಕೃತಿಯ ಸಂಪ್ರದಾಯವನ್ನು ಮರುಜೀವಗೊಳಿಸಿದರು. ಕಾರ್ಯಕ್ರಮಕ್ಕೂ ಮುನ್ನ 60 ವರ್ಷ ಮೇಲ್ಪಟ್ಟ ಪೋಷಕರಿಗೆ ಮಕ್ಕಳು ಪುಷ್ಪನಮನ ಸಲ್ಲಿಸಿದರೆ, ಹಿರಿಯರು ಅಕ್ಷತೆ ಹಾಕಿ ಆಶೀರ್ವದಿಸಿದರು. […] The post ಬೆಳದಿಂಗಳ ಬೆಳಕಲ್ಲಿ ಹೃದಯಸ್ಪರ್ಶಿ ಮಾತೃ ಭೋಜನ: ಕೈತುತ್ತಿನ ಮೂಲಕ ಸನಾತನ ಸಂಸ್ಕೃತಿಯ ಮೆಲುಕು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಕೃಷಿ ಅಧಿಕಾರಿಗಳ ನೇಮಕಾತಿ ಗೊಂದಲ; ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ- ಸಿಎಂ ಡಿಕೆ ಶಿವಕುಮಾರ್
Next Article
ಶಿಪ್ರಾಸ್ ಗ್ರೀನ್ ಪ್ರಾಡಕ್ಟ್ಸ್ ನಿಂದ ಪರಿಸರ ಸ್ನೇಹಿ ಬಿದಿರಿನ ಟೂತ್ ಬ್ರಶ್ ಮಾರುಕಟ್ಟೆಗೆ! ಏನಿದರ ವಿಶೇಷ? ಓದಿ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment