ಬಂಟ್ವಾಳದಲ್ಲಿ ರೌದ್ರಾವತಾರ ತಗ್ಗಿಸಿ ಸಹಜ ಸ್ಥಿತಿಗೆ ಮರಳಿದ ನೇತ್ರಾವತಿ: ಆತಂಕದಲ್ಲಿದ್ದ ಆಲಡ್ಕ ಜನರಲ್ಲಿ ನಿಟ್ಟುಸಿರು

2 months ago

21

0

ಹೊಸದಿಗಂತ ಡಿಜಿಟಲ್ ಡೆಸ್ಕ್: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಗಾಳಿ-ಮಳೆಯಿಂದ ಆರ್ಭಟಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ನೇತ್ರಾವತಿ, ಮಂಗಳವಾರ ಸಂಜೆಯ ವೇಳೆಗೆ ನಿಧಾನವಾಗಿ ಸಹಜ ಸ್ಥಿತಿಗೆ ಮರಳಿದ್ದು, ಪ್ರವಾಹ ಭೀತಿ ಎದುರಿಸುತ್ತಿದ್ದ ನದಿ ತೀರದ ನಿವಾಸಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಎರಡು ದಿನಗಳ ಕಾಲ ಸುಮಾರು 8.5 ಮೀಟರ್ ಮಟ್ಟದಲ್ಲಿ ಉಕ್ಕಿ ಹರಿದ ನೇತ್ರಾವತಿ, ಮಂಗಳವಾರ ಸಂಜೆ ವೇಳೆಗೆ 4.1 ಮೀಟರ್ ಮಟ್ಟಕ್ಕೆ ಇಳಿಕೆಯಾಗಿದೆ. ನೆರೆ ನೀರು ಇಳಿದಿದ್ದರೂ ಹಲವು ಪ್ರದೇಶಗಳಲ್ಲಿ ಪ್ರವಾಹದ ಹಾನಿಯ […] The post ಬಂಟ್ವಾಳದಲ್ಲಿ ರೌದ್ರಾವತಾರ ತಗ್ಗಿಸಿ ಸಹಜ ಸ್ಥಿತಿಗೆ ಮರಳಿದ ನೇತ್ರಾವತಿ: ಆತಂಕದಲ್ಲಿದ್ದ ಆಲಡ್ಕ ಜನರಲ್ಲಿ ನಿಟ್ಟುಸಿರು appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಮಹಿಳೆಯರ ಆರೋಗ್ಯದತ್ತ ರಾಜ್ಯ ಸರ್ಕಾರದ ಚಿತ್ತ: ‘ಋತುತಾರೆ’ ಯೋಜನೆಗೆ ಬ್ರ್ಯಾಂಡ್ ಅಂಬಾಸಿಡರ್ ಆದ ನಟಿ ರಮ್ಯಾ
Next Article
ಗುರುಪುರ-ಕೈಕಂಬ-ಬಿಸಿ ರೋಡ್ ರಾಜ್ಯ ಹೆದ್ದಾರಿಯಲ್ಲಿಯೂ ಗುಡ್ಡ ಕುಸಿತ: ಕಾಜಿಲದಲ್ಲಿ ರಸ್ತೆಗೆ ಉರುಳಿಬಿದ್ದ ಮಣ್ಣು, ಬಂಡೆ!

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment