ನಾರಾಯಣಸ್ವಾಮಿಗೆ ದಕ್ಕದ ಸಚಿವ ಸ್ಥಾನ: ಇಂದು ಬಂಗಾರಪೇಟೆ ಬಂದ್‌ಗೆ ಕರೆ

2 months ago

16

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬಂಗಾರಪೇಟೆಯ ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿಗೆ ಸಚಿವ ಸ್ಥಾನ ದಕ್ಕದ್ದಕ್ಕೆ ಅಸಮಾಧಾನ ಭುಗಿಲೆದ್ದಿದ್ದು, ಇಂದು ಬಂಗಾರಪೇಟೆ ಬಂದ್‌ಗೆ ಕರೆ ನೀಡಲಾಗಿದೆ. ನಂಬಿಕಾರ್ಹ ಮೂಲಗಳ ಪ್ರಕಾರ ನಾರಾಯಣಸ್ವಾಮಿ ಅವರ ಮನವೊಲಿಸುವ ಕಾರ್ಯ ನಡೆಯುತ್ತಿದೆ. ಇತ್ತ ಆಕ್ರೋಶಗೊಂಡ ಕಾರ್ಯಕರ್ತರು ಮಾತ್ರ ಸಚಿವ ಸ್ಥಾನ ನೀಡುವವರೆಗೂ ಹೋರಾಟ ನಿಲ್ಲಿಸೋದಿಲ್ಲ ಎಂದಿದ್ದಾರೆ. ಬೆಳಗ್ಗೆ ಆರರಿಂದ ಸಂಜೆ ಆರರವರೆಗೆ ಬಂದ್‌! ಬಲಗೈ ಸಮುದಾಯಕ್ಕೆ ಸೇರಿದ ಎಸ್.ಎನ್.ನಾರಾಯಣಸ್ವಾಮಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ ಸಂಪುಟದಲ್ಲಿ ಅವಕಾಶ ನೀಡದೆ ಹೈಕಮಾಂಡ್ ಅನ್ಯಾಯ ಮಾಡಿದೆ. 2013, […] The post ನಾರಾಯಣಸ್ವಾಮಿಗೆ ದಕ್ಕದ ಸಚಿವ ಸ್ಥಾನ: ಇಂದು ಬಂಗಾರಪೇಟೆ ಬಂದ್‌ಗೆ ಕರೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ʼಫ್ರೀಡಂ ಹಬ್ಬʼಕ್ಕೆ ಸಜ್ಜಾದ ರಾಜಧಾನಿ: ಸ್ವಾತಂತ್ರ್ಯ ದಿನದಂದು ಬೆಂಗಳೂರಿಗರಿಗೆ ಗಿಫ್ಟ್‌ ಕೊಟ್ಟ ಜಿಬಿಎ
Next Article
ಎಸ್‌ಐಆರ್‌ ಪರಿಷ್ಕರಣೆ: ಶೇ.99.96ರಷ್ಟು ಪೂರ್ಣ, ಉಳಿದ ಒಂದು ಕೋಟಿ ಜನರೆಲ್ಲಿ?

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment