ಆಷಾಢ ಮಾಸದ ಕಡೆಯ ಶುಕ್ರವಾರ: ಚಾಮುಂಡಿ ತಾಯಿಗೆ ಲಕ್ಷ್ಮೀ ಅಲಂಕಾರ

2 months ago

43

0

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಆಷಾಢ ಮಾಸದ ಕಡೆಯ ಶುಕ್ರವಾರದಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಚಾಮುಂಡಿ ತಾಯಿಗೆ ಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಆಷಾಢ ಮಾಸ ಆರಂಭದಿಂದಲೂ ಪ್ರತೀ ಶುಕ್ರವಾರ ದೇವಿಗೆ ವಿಭಿನ್ನ ಅಲಂಕಾರಗಳನ್ನು ಮಾಡಲಾಗಿತ್ತು. ಶುಕ್ರವಾರದಂದು ಮೈಸೂರಿಗೆ ಭಕ್ತರಸಾಗರ ಹರಿದು ಬಂದಿದ್ದು, ದೇವಿಯ ದರುಶನದಿಂದ ಭಕ್ತರು ಪುನೀತರಾಗಿದ್ದರು. ಇಂದು ಆಷಾಢ ಮಾಸದ ಕಡೆಯ ಶುಕ್ರವಾರವಾಗಿದ್ದು, ಈಗಾಗಲೇ ದೇಗುಲದ ಮುಂದೆ ಭಕ್ತರು ನೆರೆದಿದ್ದಾರೆ. ಬ್ರಾಹ್ಮೀ ಮಹೂರ್ತದಿಂದಲೇ ಭಕ್ತರು ರಸ್ತೆ ಮಾರ್ಗವಾಗಿ ಬಂದರೆ, ಕೆಲವರು ರಸ್ತೆ ಮೂಲಕ ಆಗಮಿಸಿ […] The post ಆಷಾಢ ಮಾಸದ ಕಡೆಯ ಶುಕ್ರವಾರ: ಚಾಮುಂಡಿ ತಾಯಿಗೆ ಲಕ್ಷ್ಮೀ ಅಲಂಕಾರ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಕೊಡಗು | ಹಾಡಹಗಲೇ ಕಾಫಿ ತೋಟದಲ್ಲಿ ರೈತ ಮಹಿಳೆ ಮೇಲೆ ಚಿರತೆ ದಾಳಿ
Next Article
WEATHER | ಕರಾವಳಿ-ಮಲೆನಾಡಿನಲ್ಲಿ ಭಾರೀ ಮಳೆ, ಯೆಲ್ಲೋ ಅಲರ್ಟ್‌ ಘೋಷಣೆ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment