ಅಂಕೋಲಾದಲ್ಲಿ ಸಾರ್ವಜನಿಕರ ದಾರಿತಪ್ಪಿಸುತ್ತಿದೆಯೇ ಖಾಸಗಿ ವಾಹನಗಳ ಮೇಲಿನ ‘ಪೊಲೀಸ್’ ಸ್ಟಿಕ್ಕರ್?

2 months ago

13

0

ಹೊಸದಿಗಂತ ವರದಿ ಅಂಕೋಲಾ: ಅಂಕೋಲಾ ತಾಲೂಕಿನಲ್ಲಿ ಪೊಲೀಸ್ ಎಂದು ಸ್ಟಿಕ್ಕರ್ ಅಂಟಿಸಿರುವ ಖಾಸಗಿ ವಾಹನಗಳ ಓಡಾಟ ನಡೆಯುತ್ತಿದ್ದು ಇವುಗಳು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಕರ್ತವ್ಯದ ಮೇಲಿರುವ ವಾಹನಗಳೇ? ಎನ್ನುವ ಕುರಿತಂತೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅಂಕೋಲಾ ಮಾರುಕಟ್ಟೆಯಲ್ಲಿ ಬೆಳಗಾವಿ ನೋಂದಣಿ ಸಂಖ್ಯೆಯ ಖಾಸಗಿ ಕಾರೊಂದರ ಹಿಂಬದಿಯ ಗ್ಲಾಸ್ ಮೇಲೆ ಪೊಲೀಸ್ ಎಂದು ಸ್ಟಿಕ್ಕರ್ ಹಾಕಿರುವುದು ಕಂಡು ಬಂದಿದ್ದು, ಈ ವಾಹನದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸದ ಕರ್ತವ್ಯದ ಮೇಲೆ ಓಡಾಡುತ್ತಿರುವುದೇ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುವಂತಾಗಿದೆ. ಕೆಲವು ದಿನಗಳ […] The post ಅಂಕೋಲಾದಲ್ಲಿ ಸಾರ್ವಜನಿಕರ ದಾರಿತಪ್ಪಿಸುತ್ತಿದೆಯೇ ಖಾಸಗಿ ವಾಹನಗಳ ಮೇಲಿನ ‘ಪೊಲೀಸ್’ ಸ್ಟಿಕ್ಕರ್? appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಭಾರೀ ಮಳೆ ಎಫೆಕ್ಟ್: ದಕ್ಷಿಣ ಕನ್ನಡದ ಹಲವು ಶಾಲೆ-ಕಾಲೇಜುಗಳಿಗೆ ಆಗಸ್ಟ್‌ 8ರಂದು ರಜೆ ಘೋಷಣೆ
Next Article
ಹೊರಟ್ಟಿ ರಾಜೀನಾಮೆಯಿಂದ ರಾಜಕೀಯ ಸಂಚಲನ: ಕಾಂಗ್ರೆಸ್ ವಿರುದ್ಧ ಆರ್. ಅಶೋಕ್ ವಾಗ್ದಾಳಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment