ಉಡುಪಿ ಹಿರಿಯಡ್ಕದ ಭತ್ತದ ಗದ್ದೆಯಲ್ಲಿ ಅಚ್ಚರಿ ಮುಡಿಸುತ್ತಿದೆ ಅಪರೂಪದ ಅತಿಥಿಯ ಮೊಕ್ಕಾಮು!

2 months ago

16

0

ಹೊಸದಿಗಂತ, ಮಂಗಳೂರು: ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪದ ಪಡ್ಡಂ ಪ್ರದೇಶದ ಕೃಷಿ ಜಮೀನಿನಲ್ಲಿ ಅಪರೂಪದ ನೀರುನಾಯಿ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ. ಸ್ಥಳೀಯ ನಿವಾಸಿ ಕೃಷಿಕರೋರ್ವರು ತಮ್ಮ ಭತ್ತದ ಗದ್ದೆಯಲ್ಲಿ ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದ ವೇಳೆ ಅಪರೂಪದ ಪ್ರಾಣಿಯೊಂದನ್ನು ಕಂಡಿದ್ದರು. ಸೂಕ್ಷ್ಮವಾಗಿ ಗಮನಿಸಿದಾಗ ಅದು ನೀರುನಾಯಿ ಎಂದು ಖಚಿತಗೊಂಡಿದೆ. ಸಾಮಾನ್ಯವಾಗಿ ನದಿ, ಕೆರೆ, ತೊರೆ ಸೇರಿದಂತೆ ನೀರಿನ ಮೂಲಗಳ ಸುತ್ತಮುತ್ತ ಕಾಣಿಸಿಕೊಳ್ಳುವ ನೀರುನಾಯಿ, ಭತ್ತದ ಗದ್ದೆಯಲ್ಲಿ ಕಾಣಿಸಿಕೊಂಡಿರುವುದು ಈಗ ಅಚ್ಚರಿ ಮೂಡಿಸಿದೆ. ವಿಶೇಷವೆಂದರೆ, ಗದ್ದೆಯಲ್ಲಿ ಕಾಣಿಸಿಕೊಂಡ […] The post ಉಡುಪಿ ಹಿರಿಯಡ್ಕದ ಭತ್ತದ ಗದ್ದೆಯಲ್ಲಿ ಅಚ್ಚರಿ ಮುಡಿಸುತ್ತಿದೆ ಅಪರೂಪದ ಅತಿಥಿಯ ಮೊಕ್ಕಾಮು! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
‘ಅನ್ನಂ ಬ್ರಹ್ಮ’ ಮಾಲಿಕೆ । ಊಟ ಮಾಡದೇ ಇರುವುದು ಉಪವಾಸವಲ್ಲ, ಹಸಿವು ಅರಿವಾಗದ ಸ್ಥಿತಿ ಉಪವಾಸ: ರಾಘವೇಶ್ವರ ಶ್ರೀ
Next Article
ಚಿತ್ರದುರ್ಗದಲ್ಲಿ ಅರ್ಚಕರ ಪ್ರಶಿಕ್ಷಣ ಶಿಬಿರ ಉದ್ಘಾಟನೆ: ದೇವಸ್ಥಾನಗಳ ಮಹತ್ವ ಸಾರಿದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment