ಇಡಗುಂಜಿ ದೇವಸ್ಥಾನದ ಹಿರಿಯ ಶಹನಾಯ್ ವಾದಕ ಗಜಾನನ ಸುಬ್ರಾಯ ಭಂಡಾರಿ ವಿಧಿವಶ

2 months ago

21

0

ಹೊಸದಿಗಂತ ವರದಿ ಹೊನ್ನಾವರ: ಹೊನ್ನಾವರ ತಾಲೂಕಿನ ಇಡಗುಂಜಿಯ ಪ್ರಸಿದ್ದ ಶಹನಾಯ್ ವಾದಕ ಗಜಾನನ ಸುಬ್ರಾಯ ಭಂಡಾರಿ (85) ಮಂಗಳವಾರ ನಿಧನರಾದರು. ಅವರು ಇಡಗುಂಜಿ ಶ್ರೀ ಮಹಾಗಣಪತಿ ದೇವಾಲಯದಲ್ಲಿ ತ್ರಿಕಾಲ ಪೂಜೆಯಲ್ಲಿ ಶಹನಾಯ್ ವಾದನವನ್ನು ಬಾಲ್ಯದಿಂದಲೇ ನಡೆಸುತ್ತಾ ಬಂದವರು.‌ನಿರಂತರ 45 ವರ್ಷಗಳ ಕಾಲ ಅಭ್ಯಾಸವನ್ನು ಮಾಡಿ ರಾಗ ಸಂಯೋಜಿತ ಶಾಸ್ತ್ರೀಯ ಸಂಗೀತ ಪ್ರಕಾರದಲ್ಲಿ ಶಹನಾಯ್ ವಾದಕರಾಗಿ ಪ್ರೌಢಿಮೆ ಸಾಧಿಸಿದ್ದರು. ನಾಡಿನ ಪ್ರಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ,  ಉತ್ಸವಗಳಲ್ಲಿ ಶಹನಾಯ್ ನುಡಿಸಿ ಜನರ ಮನಗೆದ್ದವರಾಗಿದ್ದರು. ಅಲ್ಲದೆ 2023 ನೇ ಇಸವಿಯಲ್ಲಿ ಇವರಿಗೆ […] The post ಇಡಗುಂಜಿ ದೇವಸ್ಥಾನದ ಹಿರಿಯ ಶಹನಾಯ್ ವಾದಕ ಗಜಾನನ ಸುಬ್ರಾಯ ಭಂಡಾರಿ ವಿಧಿವಶ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಐಟಿ ಹಬ್‌ನಲ್ಲಿ ಟ್ರಾಫಿಕ್ ಬ್ಲಾಕ್ ಮಾಡಿದ ಹಸುಗಳು! ಬೇಜವಾಬ್ದಾರಿ ಮಾಲೀಕನ ವಿರುದ್ಧ FIR
Next Article
ಮಂಗಳೂರು ಹೈಕೋರ್ಟ್ ಸಂಚಾರಿ ಪೀಠಕ್ಕೆ ಉ.ಕ ಜಿಲ್ಲೆ ; ಶಾಸಕ ಹೆಬ್ಬಾರ ವಿರೋಧ

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment