ಮೈಸೂರು: ಮದುವೆ ನಿಶ್ಚಯವಾಗಿದ್ದ ಜೋಡಿ ಆತ್ಮಹತ್ಯೆಗೆ ಶರಣು

2 months ago

13

0

ಮೈಸೂರು,ಆಗಸ್ಟ್,14,2026 (www.justkannada.in): ಮದುವೆ ನಿಶ್ಚಯವಾಗಿದ್ದ ಕೇರಳ ಮೂಲದ  ಜೋಡಿಗಳು  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾಸರಗೋಡಿನ ಪಳ್ಳಿಕ್ಕರ ಮೂಲದ ಪಿ. ಅನುಶ್ರೀ(25) ಕಣ್ಣೂರು ಮೂಲದ ವಿ. ಅಮಲ್ (26) ಮೃತರು. ಅನುಶ್ರೀ ಹುಣಸೂರು ಪಟ್ಟಣದ ಎಸ್ ಬಿಐ ಉದ್ಯೋಗಿಯಾಗಿದ್ದರು. ಕೇರಳದ ವಿ.ಅಮುಲ್ ಜೊತೆ ನಿಶ್ಚಿತಾರ್ಥವಾಗಿತ್ತು. ಡಿಸೆಂಬರ್ 26 ರಂದು ಮದುವೆ ದಿನಾಂಕ ನಿಗದಿಯಾಗಿತ್ತು. ಈ ನಡುವೆ ಅನುಶ್ರೀ, ಹುಣಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇದೀಗ ಅನುಶ್ರೀ ಶವವಾಗಿ ಪತ್ತೆಯಾದ ಕೆಲವೇ ಗಂಟೆಗಳಲ್ಲಿ‌ಅಮುಲ್ ಕೂಡ ಸಾವನ್ನಪ್ಪಿದ್ದಾನೆ. ಕೊಚ್ಚಿಯ ಎರ್ನಾಕುಲಂ […] The post ಮೈಸೂರು: ಮದುವೆ ನಿಶ್ಚಯವಾಗಿದ್ದ ಜೋಡಿ ಆತ್ಮಹತ್ಯೆಗೆ ಶರಣು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
Click here to Read More
Previous Article
ಜೈಲಿನಲ್ಲಿ ಮೊಬೈಲ್ ಪತ್ತೆ ಕೇಸ್: ಪ್ರಜ್ವಲ್‌ ರೇವಣ್ಣ ಬಳಿ ಇದ್ದಿದ್ದು ‘ಆಂಧ್ರ ಆ್ಯಕ್ಟಿವೇಟೆಡ್ ಸಿಮ್’
Next Article
ಶಿವಮೊಗ್ಗ ಎಪಿಎಂಸಿ ಅಡಿಕೆ ರೇಟ್ : 14 ಆಗಸ್ಟ್ 2026ರ ಇಂದಿನ ಅಡಿಕೆ ಧಾರಣೆ ವಿವರ

Related ರಾಜ್ಯದ ಸುದ್ದಿಗಳು Updates:

Are you sure? You want to delete this comment..! Remove Cancel

Comments (0)

    Leave a comment