‘ಸ್ವಚ್ಛ ಸ್ವಾತಂತ್ರ್ಯೋತ್ಸವ’ದಡಿ ಸ್ವಚ್ಛತಾ ಡ್ರೈವ್ : ಯು. ಪಿ. ಪಂಪಶ್ರೀ

2 months ago

43

0

ಮಂಡ್ಯ : ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ‘ಸ್ವಚ್ಛ ಸ್ವಾತಂತ್ರ್ಯೋತ್ಸವ’ ಘೋಷವಾಕ್ಯದೊಂದಿಗೆ ಮಂಡ್ಯ ನಗರಸಭೆ ವತಿಯಿಂದ ಸ್ವಚ್ಛತಾ ಡ್ರೈವ್ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಆಯುಕ್ತರಾದ ಯು.ಪಿ. ಪಂಪಶ್ರೀ ತಿಳಿಸಿದರು. ನಗರದ ಹೊಸಹಳ್ಳಿ ಶ್ರೀ ವೆಂಕಟೇಶ್ವರ ದೇವಸ್ಥಾನದ ಸಮೀಪದ ಹನಿಯಾಂಬಾಡಿ ರಸ್ತೆಯಲ್ಲಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವದ ಸಂಭ್ರಮದೊಂದಿಗೆ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಅಭಿಯಾನ ನಡೆಸಲಾಗುತ್ತಿದೆ ಎಂದರು. ಅಭಿಯಾನದಲ್ಲಿ ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರು ಹಾಗೂ […] The post ‘ಸ್ವಚ್ಛ ಸ್ವಾತಂತ್ರ್ಯೋತ್ಸವ’ದಡಿ ಸ್ವಚ್ಛತಾ ಡ್ರೈವ್ : ಯು. ಪಿ. ಪಂಪಶ್ರೀ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ಮಂಡ್ಯ | 42 ಕೋಟಿ ರೂ. ವೆಚ್ಚದಲ್ಲಿ ಬೀಡಿ ಕಾಲೋನಿಯ ಸಮಗ್ರ ಅಭಿವೃದ್ಧಿ
Next Article
ಮಂಡ್ಯ | ಪಿಎಸ್ಐಗೆ ಹೊಡೆದ ಶಾಸಕ ಸುರೇಶ್ ಗೌಡ ಪುತ್ರಿ : ಎಫ್ಐಆರ್ ದಾಖಲು

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment