ರಾತ್ರಿಯಲ್ಲಿ ಸಿಹಿತಿಂಡಿಗಳನ್ನು ತಿನ್ನುವುದರಿಂದ ಚರ್ಮದಲ್ಲಿಈ ಸಮಸ್ಯೆಗಳು ಕಂಡುಬರುತ್ತವೆಯಂತೆ

2 months ago

49

0

CHITRADURGA NEWS | 16 AUGUST 2026 ನಮ್ಮಲ್ಲಿ ಹಲವರು ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಅದರಲ್ಲೂ ಕೆಲವರು ರಾತ್ರಿ ಊಟವಾದ ನಂತರ ಸಿಹಿ ತಿನ್ನಲು ಹಂಬಲಿಸುತ್ತಾರೆ. ಈ ಹಂಬಲವು ದೇಹಕ್ಕೆ ಸಾಕಷ್ಟು ಹಾನಿಕಾರಕವಾಗುವುದು ಮಾತ್ರವಲ್ಲ ನಿಮ್ಮ ಚರ್ಮದ ಮೇಲೆ ಅನೇಕ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆಯಂತೆ. ಸಿಹಿತಿಂಡಿಗಳು ತಿನ್ನುವುದು ಆನಂದವನ್ನು ನೀಡಿದರೂ, ದೇಹದಲ್ಲಿ ಒಮ್ಮೆ ಸೇರಿದಾಗ, ಅವು ನಿಮ್ಮ ಚರ್ಮವನ್ನು ನಿಧಾನವಾಗಿ ಹಾನಿಗೊಳಿಸುತ್ತವೆ. ಹಾಗಾಗಿ ರಾತ್ರಿ ಸಿಹಿತಿಂಡಿಗಳನ್ನು ತಿಂದರೆ ಚರ್ಮದ ಮೇಲೆ ಯಾವ ಪರಿಣಾಮಗಳು ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳಿ. […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
Click here to Read More
Previous Article
ನೀವು ಆಗಾಗ್ಗೆ ಸೀನುವುದನ್ನು ತಡೆಹಿಡಿದರೆ ಈ ಅಂಗಗಳು ಹಾನಿಗೊಳಗಾಗುತ್ತವೆಯಂತೆ
Next Article
ದಿನ ಭವಿಷ್ಯ | ಆಗಸ್ಟ್ 16 | ಅನಿರೀಕ್ಷಿತ ಧನಲಾಭ, ಕೈಗೊಂಡ ವ್ಯವಹಾರಗಳಲ್ಲಿ ಯಶಸ್ಸು

Related ನ್ಯೂಸ್ Updates:

Are you sure? You want to delete this comment..! Remove Cancel

Comments (0)

    Leave a comment